Saturday, May 18, 2024
Homeತಾಜಾ ಸುದ್ದಿರಿಯಲ್ ಆನೆ ಜೊತೆ ರೀಲ್ ನಲ್ಲಿ ಹೆಜ್ಜೆಹಾಕಲಿದ್ದಾರೆ ಸುದೀಪ್-‘ಫ್ಯಾಂಟಮ್‌’ ಚಿತ್ರದ ಹಾಡಿನಲ್ಲಿ ಗಜರಾಜನ ವೈಭವ!..

ರಿಯಲ್ ಆನೆ ಜೊತೆ ರೀಲ್ ನಲ್ಲಿ ಹೆಜ್ಜೆಹಾಕಲಿದ್ದಾರೆ ಸುದೀಪ್-‘ಫ್ಯಾಂಟಮ್‌’ ಚಿತ್ರದ ಹಾಡಿನಲ್ಲಿ ಗಜರಾಜನ ವೈಭವ!..

spot_img
- Advertisement -
- Advertisement -

ಬೆಂಗಳೂರು: ನಟ ಸುದೀಪ್‌ ಅಭಿನಯದ, ಅನೂಪ್‌ ಭಂಡಾರಿ ನಿರ್ದೇಶನದ ‘ಫ್ಯಾಂಟಮ್‌’ ಚಿತ್ರದ ಹಾಡೊಂದರಲ್ಲಿ ಗಜರಾಜ ದರ್ಶನನೀಡಲಿದ್ದಾನೆ. ಇಡೀ ಹಾಡಿನಲ್ಲಿ ಆನೆ ಇರಲಿದ್ದು ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ ಅವರ ಸಾರಥ್ಯದಲ್ಲಿ ಕೇರಳದಲ್ಲಿ 5 ದಿನಗಳ ಕಾಲ ಈ ಹಾಡಿನ ಶೂಟಿಂಗ್‌ ನಡೆಯಲಿದೆ.

ವಿಜಯ್‌ ಪ್ರಕಾಶ್‌ ಕಂಠದಲ್ಲಿ ಮೂಡಿಬಂದಿರುವ ಈ ಹಾಡಿನ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ.ಕಾಡು ಹಾಗೂ ಮಳೆ ಸೆಟ್‌ ಮಧ್ಯೆ ಈ ಹಾಡಿನ ಶೂಟಿಂಗ್‌ ಮಾಡಲಾಗುತ್ತಿದೆ.ಸಿನಿಮಾಗಳಲ್ಲಿ ಪ್ರಾಣಿಗಳನ್ನು ಬಳಸುವುದೇ ಕಷ್ಟವಾಗಿದ್ದರೂ ದುಬಾರಿ ಮೇಕಿಂಗ್‌ ಜೊತೆಗೆ ಪ್ರಾಣಿಗಳ ಬಳಕೆಗೆ ಅವಶ್ಯಕ ಕಾನೂನುಗಳನ್ನು ಅನುಸರಿಸಿ ಚಿತ್ರೀಕರಣ ಮಾಡಲಾಗುತ್ತಿದೆ.

- Advertisement -
spot_img

Latest News

error: Content is protected !!