Thursday, June 4, 2026
Homeತಾಜಾ ಸುದ್ದಿಇವ್ನೇನು ಮನುಷ್ಯನಾ ಇಲ್ಲಾ ಬೋರ್ ವೆಲ್ಲಾ? : ಒಂದು ಲೀಟರ್ ನೀರು ಕುಡಿದು ವಾಪಸ್ ಹೊರಗಡೆ...

ಇವ್ನೇನು ಮನುಷ್ಯನಾ ಇಲ್ಲಾ ಬೋರ್ ವೆಲ್ಲಾ? : ಒಂದು ಲೀಟರ್ ನೀರು ಕುಡಿದು ವಾಪಸ್ ಹೊರಗಡೆ ಹಾಕ್ತಾನೆ ಈ ಅಸ್ಸಾಮಿ

- Advertisement -
- Advertisement -

ವಿಜಯಪುರ: ಜಗತ್ತಿನಲ್ಲಿ ನೀವು ಎಂಥೆಂತಾ ವ್ಯಕ್ತಿಗಳನ್ನು ನೋಡಿರ್ತೀರಾ.. ಆದ್ರೆ ಇಂತಹ ವ್ಯಕ್ತಿಯನ್ನು ನೀವು ನೋಡಿರೋದಕ್ಕೆ ಸಾಧ್ಯಾನೇ ಇಲ್ಲ ಅನ್ಸುತ್ತೆ. ಅಂತಹ ವ್ಯಕ್ತಿಯೊಬ್ಬ ವಿಜಯಪುರದಲ್ಲಿದ್ದಾನೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಇವನದ್ದೇ ಹವಾ….

ಹೌದು.. ವಿಜಯಪುರ ಜಿಲ್ಲೆಯ ಕಂದಗನೂರಲ್ಲಿ ಇಂತಹದ ಒಬ್ಬ ವಿಚಿತ್ರ ವ್ಯಕ್ತಿಯಿದ್ದಾನೆ,  ಕಂದಗನೂರಿನ ಚಂದ್ರಯ್ಯ ಸ್ವಾಮಿಲಿಂಗಯ್ಯ ಹಿರೇಮಠ ಎಂಬ ವ್ಯಕ್ತಿ ಒಂದು ಲೀಟರ್ ನೀರು ಕುಡಿದು ವಾಪಸ್ಸು ಹೊರಗಡೆ ಹಾಗೇ ಹಾಕುತ್ತಾನೆ. ಇದೀಗ ಈತನ ಸ್ಪೆಷಲ್ ಟ್ಯಾಲೆಂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!