- Advertisement -
![]()
- Advertisement -
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.12 ರಂದು ನಡೆಸಿದ ಜೆಸಿಬಿ ಕಾರ್ಯಾಚರಣೆಯಲ್ಲಿ 18 ಅಡಿ ಅಳದವರೆಗೆ ಅಗೆದರೂ ಯಾವುದೇ ಅಸ್ಥಿಪಂಜರಗಳು ಪತ್ತೆಯಾಗಿಲ್ಲ. 6:50 ಕ್ಕೆ ಕಾರ್ಯಾಚರಣೆಯನ್ನು ಮುಕ್ತಾಯ ಮಾಡಿ ವಾಪಸ್ ಮಣ್ಣು ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಾರ್ಯಾಚರಣೆ ವೇಳೆ ಅಳದಲ್ಲಿ ಒರತೆ ಇದ್ದ ಕಾರಣ ಎರಡು ಪಂಪ್ ನಿಂದ ನೀರು ತೆಗೆಯಲಾಯಿತು.
- Advertisement -


