Thursday, June 4, 2026
Homeಕರಾವಳಿಕಾಸರಗೋಡುಕಾಸರಗೋಡು: ಅಪ್ರಾಪ್ತೆಯ ಮೇಲೆ ಸರಣಿ ಅತ್ಯಾಚಾರ: ಇಬ್ಬರ ಬಂಧನ, ಹನ್ನೊಂದು ಮಂದಿಗೆ ಹುಡುಕಾಟ

ಕಾಸರಗೋಡು: ಅಪ್ರಾಪ್ತೆಯ ಮೇಲೆ ಸರಣಿ ಅತ್ಯಾಚಾರ: ಇಬ್ಬರ ಬಂಧನ, ಹನ್ನೊಂದು ಮಂದಿಗೆ ಹುಡುಕಾಟ

- Advertisement -
- Advertisement -

ಕಾಸರಗೋಡು: ಹದಿನೇಳರ ಹರೆಯದ ಬಾಲಕಿ ಮೇಲೆ ಸರಣಿ ಅತ್ಯಾಚಾರ ನಡೆಸಿದ್ದು, ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇನ್ನೂ ಹನ್ನೊಂದು ಮಂದಿ ತಲೆಮರೆಸಿಕೊಂಡಿದ್ದಾರೆ. ಅರೆಸ್ಟ್ ಆದವರಲ್ಲಿ ಬಾಲಕಿಯ ಸ್ನೇಹಿತ ಕೂಡಾ ಒಬ್ಬನಾಗಿದ್ದಾನೆ.

ನೆಲ್ಲಿಕಟ್ಟೆಯ ಅರಾಫತ್ (೨೩) ಮತ್ತು ತಳಂಗರೆಯ ಮುಹಮ್ಮದ್ ಷರೀಫ್ (೨೮) ಬಂಧಿತರು. ಪ್ರಕರಣದಲ್ಲಿ ೧೩ ಮಂದಿ ವಿರುದ್ಧ ಪೋಕ್ಸೋ ಕಾಯ್ದೆಯಂತೆ ದೂರು ದಾಖಲಿಸಲಾಗಿದೆ. ಬಾಲಕಿಯ ಸ್ನೇಹಿತ ಅರಾಫತ್‌ ಪ್ರೀತಿಯ ನಾಟಕವಾಡಿ ಕಾಸರಗೋಡಿನ ಲಾಡ್ಜ್ವೊಂದಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!