Saturday, June 6, 2026
Homeತಾಜಾ ಸುದ್ದಿರೋಹಿತ್ ಚಕ್ರತೀರ್ಥ ನೇತೃತ್ವದ ಸಮಿಯಿತಿಂದ ಪಿಯುಸಿ ಪಠ್ಯಪುಸ್ತಕದ ಪರಿಷ್ಕರಣೆ : ಸರ್ಕಾರದ ಸಮ್ಮತಿಯೊಂದೇ ಬಾಕಿ

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿಯಿತಿಂದ ಪಿಯುಸಿ ಪಠ್ಯಪುಸ್ತಕದ ಪರಿಷ್ಕರಣೆ : ಸರ್ಕಾರದ ಸಮ್ಮತಿಯೊಂದೇ ಬಾಕಿ

- Advertisement -
- Advertisement -

ಬೆಂಗಳೂರು : ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿಯಿತಿಂದ ಪಿಯುಸಿ ಇತಿಹಾಸದ ಪಠ್ಯವನ್ನು ಪರಿಷ್ಕರಣೆ ಮಾಡಲಾಗಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಮಾಡಿರುವ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆಗೆ ನಾಡಿನ ಹಲವು ಸಾಹಿತಿಗಳು, ಚಿಂತಕರು, ಮಠಾಧೀಶರಿಂದ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಪಿಯು ಪಠ್ಯದ ಪರಿಷ್ಕರಣೆಯನ್ನೂ ಮಾಡಿಸಿದೆ.

ಪಿಯುಸಿ ಇತಿಹಾಸ ಪಠ್ಯದ ಹೊಸ ಧರ್ಮಗಳ ಉದಯ ಎಂಬ ಪಾಠವನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ. ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಈ ಪಠ್ಯವನ್ನು ಇಲಾಖೆಗೆ ಸಲ್ಲಿಸಿ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಪಡೆಯುವುದು ಮಾತ್ರ ಬಾಕಿ ಇದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!