Wednesday, September 18, 2024
Homeಇತರಕರ್ನಾಟಕದ ಕೊರೊನಾ ವಾರಿಯರ್ಸ್ ಗೆ 30 ಲಕ್ಷ ರೂ. ಪರಿಹಾರ : ಸಿಎಂ ಬಿಎಸ್ ವೈ

ಕರ್ನಾಟಕದ ಕೊರೊನಾ ವಾರಿಯರ್ಸ್ ಗೆ 30 ಲಕ್ಷ ರೂ. ಪರಿಹಾರ : ಸಿಎಂ ಬಿಎಸ್ ವೈ

spot_img
- Advertisement -
- Advertisement -

ಬೆಂಗಳೂರು : ಜಗತ್ತನ್ನೇ ತಲ್ಲಣ ಗೊಳಿಸಿರುವ ಕೋವಿಡ್ 19 ವಿರುದ್ಧ ಯೋಧರಂತೆ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಸೇರಿ ಇತರೆ ಕೊರೊನಾ ವಾರಿಯರ್ಸ್ ಮೃತ ಪಟ್ಟರೆ ಅಂಥವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡುವ ಪ್ರಸ್ತಾಪಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅನುಮೋದಿಸ್ಸಿದ್ದಾರೆ.

ಕೋವಿಡ್-19 ರ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, , ಪೌರ ಕಾರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿ ಮೃತಪಟ್ಟರೆ ಅಂಥವರ ಕುಟುಂಬಕ್ಕೆ 30 ಲಕ್ಷ ರೂ.ಪರಿಹಾರ ನೀಡುವುದಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!