Saturday, June 6, 2026
Homeಕರಾವಳಿರೆಖ್ಯಾ: ಅಪಾಯಕಾರಿ ಮರಗಳನ್ನು ತೆರವುಗೊಳಿಸಿದ ಗ್ರಾಮದ ಉತ್ಸಾಹಿ ಯುವಕರು

ರೆಖ್ಯಾ: ಅಪಾಯಕಾರಿ ಮರಗಳನ್ನು ತೆರವುಗೊಳಿಸಿದ ಗ್ರಾಮದ ಉತ್ಸಾಹಿ ಯುವಕರು

- Advertisement -
- Advertisement -

ರೆಖ್ಯಾ: ರಾಷ್ಟೀಯ ಹೆದ್ದಾರಿ 75ರ ಬೆಳ್ತಂಗಡಿ ತಾಲೂಕಿನ ಎಂಜಿರದಿಂದ ಅರಸಿನಮಕ್ಕಿ ಹೋಗುವ ಜಿಲ್ಲಾಪಂಚಾಯತ್ ರಸ್ತೆಯಲ್ಲಿ ಅಪಾಯದ ಅಂಚಿನಲ್ಲಿದ್ದ ಬೃಹದಾಕಾರದ ಮರವನ್ನು ರೆಖ್ಯಾದ ಗ್ರಾಮಸ್ಥರು, ಮೆಸ್ಕಾಂ ಸಿಬ್ಬಂದಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿ ತೆರವು ಗೊಳಿಸಿದ ಕಾರ್ಯ ಇಂದು ನಡೆಯಿತು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಅಶೋಕ್, ಸಹಾಯಕ ಅಧಿಕಾರಿ ರಾಜೇಶ್, ಅರಣ್ಯ ವೀಕ್ಷಕ ಜಗದೀಶ್, ವಿದ್ಯುತ್ ಇಲಾಖೆಯ ಲೈನ್ ಮೆನ್ ಕುಮಾರ್, ಗ್ರಾಮಸ್ಥರಾದ ನವೀನ್ ರೇಖ್ಯಾ. ಕಿರಣ್ ಕೆರೆಜಾಲ್. ವಸಂತ ಪಲ್ತಿಮಾರ್. ಸೀತಾರಾಮ ಗೊಬ್ಬರ್ತಂಡ ಬೇಬಿ ಕಿರಣ್ ಎಂಜಿರ. ಚೇತನ ಕೆರೆಜಾಲ್, ನಿತೀನ್ ಕೆಲೆಂಜೀನೊಡಿ, ವಸಂತ ಪಡ್ಪು, ಧನಂಜಯ ಪಡ್ಪು, ಯೋಗಿಶ್ ನಾಗಂಡ, ಕಾರ್ತಿಕ್ ಎಡ್ಮಡ್ಕ, ಯಶವಂತ ಮಿತ್ತೊಡಿ, ಕಿರಣ್ ಪೆರ್ಗಡೆಮಾರ್, ಸುದರ್ಶನ ಗೊಬ್ಬರ್ತಂಡ ಹಾಗು ಚೇತನ್ ಕೊಲೆಚ್ಚವು ಉಪಸ್ಥಿತರಿದ್ದರು.

- Advertisement -

Latest News

error: Content is protected !!