Thursday, June 4, 2026
Homeತಾಜಾ ಸುದ್ದಿಬಂಟ್ವಾಳ ಡಿಎಸ್ಪಿ ಅಗಿ ಪಿ.ಟಿ.ಥೋರಾಟ್ ನೇಮಕ

ಬಂಟ್ವಾಳ ಡಿಎಸ್ಪಿ ಅಗಿ ಪಿ.ಟಿ.ಥೋರಾಟ್ ನೇಮಕ

- Advertisement -
- Advertisement -

ಬಂಟ್ವಾಳ : ದ.ಕ‌ ಜಿಲ್ಲೆಯ ಬಂಟ್ವಾಳ ಎಎಸ್ಪಿಯಾಗಿದ್ದ ರಜಪೂತ್ ಶಿವಸೂಂ ಅವರು ಎರಡು ತಿಂಗಳು ಹೈದರಾಬಾದ್‌ ನಲ್ಲಿ ನಡೆಯುವ ಪೊಲೀಸ್ ತರಬೇತಿಗೆ ತೆರಳಿದ್ದು ಅವರ ಸ್ಥಳಕ್ಕೆ ಎರಡು ತಿಂಗಳ ಅವಧಿಗೆ ಬೆಂಗಳೂರು (ISD) ಆಂತರಿಕ ಭದ್ರತಾ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದ ಪ್ರತಾಪ್.ಟಿ.ಥೋರಾಟ್ ಅವರನ್ನು ನೇಮಕ ಮಾಡಲಾಗಿದೆ.

ಇಂದು ಬೆಳಗ್ಗೆ ಡಿಎಸ್ಪಿ ಪ್ರತಾಪ್. ಟಿ‌.ಥೋರಾಟ್ ಬಂಟ್ವಾಳ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿಕೊಂಡರು.

- Advertisement -

Latest News

error: Content is protected !!