Monday, June 29, 2026
Homeತಾಜಾ ಸುದ್ದಿದಕ್ಷಿಣ ಆಫ್ರಿಕಾದ ಗಾಂಧಿ 'ನೆಲ್ಸನ್ ಮಂಡೇಲಾ' ಪುತ್ರಿ ಜಿಂದ್ಜಿ ನಿಧನ

ದಕ್ಷಿಣ ಆಫ್ರಿಕಾದ ಗಾಂಧಿ ‘ನೆಲ್ಸನ್ ಮಂಡೇಲಾ’ ಪುತ್ರಿ ಜಿಂದ್ಜಿ ನಿಧನ

- Advertisement -
- Advertisement -

ಜೊಹಾನ್ಸ್ ಬರ್ಗ್: ಆಫ್ರಿಕಾದ ಗಾಂಧಿ ಎಂದೇ ಕರೆಯಲ್ಪಡುವ ನೆಲ್ಸನ್ ಮಂಡೇಲಾ ಮತ್ತು ವಿನ್ನಿ ಮಡಿಕಿಜೆಲಾ ಮಂಡೇಲಾ ದಂಪತಿಯ ಪುತ್ರಿ ಜಿಂದ್ಜಿ ಮಂಡೇಲಾ ಹ್ಲಾಂಗ್ವಾನೆ(59 ವರ್ಷ) ವಿಧಿವಶರಾಗಿದ್ದಾರೆ. ಸಾವಿಗೆ ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

ಜಿಂದ್ಜಿ ಅವರು 2015 ರಿಂದ ದಕ್ಷಿಣ ಆಫ್ರಿಕಾದ ಡೆನ್ಮಾರ್ಕ್ ರಾಯಭಾರಿಯಾಗಿದ್ದರು. ನೆಲ್ಸನ್ ಮಂಡೇಲಾ ಅವರ ಆರು ಮಕ್ಕಳಲ್ಲಿ ಕೇವಲ ಇಬ್ಬರು ಮಾತ್ರ ಬದುಕುಳಿದಿದ್ದಾರೆ.

- Advertisement -

Latest News

error: Content is protected !!