Friday, June 5, 2026
Homeತಾಜಾ ಸುದ್ದಿಕೊಡಗು ಜಿಲ್ಲೆಯಲ್ಲಿ ಇಂದು ಹೊಸದಾಗಿ 10 ಕೋವಿಡ್ ಸೋಂಕು ಪ್ರಕರಣ

ಕೊಡಗು ಜಿಲ್ಲೆಯಲ್ಲಿ ಇಂದು ಹೊಸದಾಗಿ 10 ಕೋವಿಡ್ ಸೋಂಕು ಪ್ರಕರಣ

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇಂದು ಹೊಸದಾಗಿ 10 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

  • ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದ 36 ವರ್ಷದ ಪುರುಷ,
  • ಕಾರೆಕೊಪ್ಪದ 41 ವರ್ಷದ ಮಹಿಳೆ,
  • ಕಕ್ಕೆಹೊಳೆಯ 25 ವರ್ಷದ ಮಹಿಳೆ,
  • ಶನಿವಾರಸಂತೆ ಹೋಬಳಿ ಗೋಪಾಲಪುರದ 25 ವರ್ಷದ ಪುರುಷ ,
  • ಚೇರಳ ಶ್ರೀಮಂಗಲದ 62 ವರ್ಷದ ಪುರುಷ,
  • ಸುಂಟಿಕೊಪ್ಪದ ಎಮ್ಮೆಗುಂಡಿ ರಸ್ತೆಯ 59 ವರ್ಷದ ಪುರುಷ
  • ಮಡಿಕೇರಿ ಪಟ್ಟಣದ ಗದ್ದುಗೆ ಬಳಿಯ 28 ವರ್ಷದ ಪುರುಷ
  • ಕುಶಾಲನಗರದ ಬೈಚನಹಳ್ಳಿಯ 25 ವರ್ಷದ ಪುರುಷ
  • ಕುಶಾಲನಗರದ ಕೋಣಮಾರಿಯಮ್ಮ ದೇವಸ್ಥಾನ ಬಳಿಯ 56 ವರ್ಷದ ಮಹಿಳೆ ಶನಿವಾರಸಂತೆ ಹೋಬಳಿ, ಗೋಪಾಲಪುರ ನಿವಾಸಿ ಬೆಂಗಳೂರು ಪ್ರಯಾಣದ ಇತಿಹಾಸವಿರುವ 24 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!