Thursday, June 4, 2026
Homeತಾಜಾ ಸುದ್ದಿತೆಲಂಗಾಣದ ಮೊದಲ ಗೃಹ ಸಚಿವ ನಾಯನಿ ನರಸಿಂಹ ರೆಡ್ಡಿ ವಿಧಿವಶ!..

ತೆಲಂಗಾಣದ ಮೊದಲ ಗೃಹ ಸಚಿವ ನಾಯನಿ ನರಸಿಂಹ ರೆಡ್ಡಿ ವಿಧಿವಶ!..

- Advertisement -
- Advertisement -

ಹೈದರಾಬಾದ್ :ತೆಲಂಗಾಣದ ಮಾಜಿ ಗೃಹ ಸಚಿವ ನಾಯನಿ ನರಸಿಂಹ ರೆಡ್ಡಿ (76) ಇಂದು ನಿಧನರಾಗಿದ್ದಾರೆ.ತೆಲಂಗಾಣದ ಮೊದಲ ಗೃಹ ಸಚಿವರಾಗಿದ್ದ ನರಸಿಂಹ ರೆಡ್ಡಿ ಕೊರೊನಾ ನಂತರ ಶ್ವಾಸಕೋಶದ ಸಮಸ್ಯೆಗೆ ಇಲ್ಲಿನ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

ಆಂಧ್ರ ವಿಭಜನೆಗೂ ಮೊದಲು 1978, 1985 ಮತ್ತು 2014 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಇವರು ಹೈದರಾಬಾದ್ ಟ್ರೇಡ್ ಯೂನಿಯನ್ ಹಿರಿಯ ಮುಖಂಡರಾಗಿದ್ದರು.

- Advertisement -

Latest News

error: Content is protected !!