Friday, May 17, 2024
Homeತಾಜಾ ಸುದ್ದಿಮಗಳು ಜೈಲು ಸೇರಿದ್ರೂ, ರಾಗಿಣಿ ತಾಯಿ ಹೇಳೋ ಡೈಲಾಗ್ ಹೇಗಿದೆ ನೋಡಿ....

ಮಗಳು ಜೈಲು ಸೇರಿದ್ರೂ, ರಾಗಿಣಿ ತಾಯಿ ಹೇಳೋ ಡೈಲಾಗ್ ಹೇಗಿದೆ ನೋಡಿ….

spot_img
- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಮಗಳು ಜೈಲಿನಲ್ಲಿ ಕಣ್ಣೀರು ಸುರಿಸುತ್ತಿದ್ದರೆ, ಇತ್ತ ರಾಗಿಣಿ ತಾಯಿ ರೋಹಿಣಿ ಅವರು ಹೇಳೋ ಮಾತು ಕೇಳಿದ್ರೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ.

ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ರಾಗಿಣಿ ತಾಯಿ ಮಗಳನ್ನು ಹಾಡಿ ಹೊಗಳಿದ್ದಾರೆ. ಇಂದು ರಾಗಿಣಿ ಅವರನ್ನು ಭೇಟಿ ಮಾಡೋದಕ್ಕಾಗಿ ಆಕೆಯ ಪೋಷಕರು ಜೈಲಿಗೆ ತೆರಳಿದ್ದರು. ಆದರೆ ಅವರಿಗೆ ಭೇಟಿಗೆ ಅವಕಾಶ ಸಿಗಲಿಲ್ಲ. ಈ ವೇಳೆ ಮಾತನಾಡಿದ ರಾಗಿಣಿ ತಾಯಿ ನಮ್ಮ ಮಗಳು ಹತ್ತು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿದ್ದಾಳೆ, ನಮ್ಮ ಬಳಿ ಇರುವುದು ಒಂದೇ ಒಂದು ಪ್ಲ್ಯಾಟ್. ನಮ್ಮ ಬಳಿ ಮೂರು ಮೂರು ಫ್ಲಾಟ್ ಇದೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ನಾವು ಇಡಿಗೆ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿದ್ದೇವೆ, ನಮ್ಮ ಮಗಳು ಹೆಣ್ಣು ಹುಲಿ ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿ ಮಗಳು ಹೊಗಳಿದ್ದಾರೆ.

- Advertisement -
spot_img

Latest News

error: Content is protected !!