- Advertisement -
- Advertisement -
ಮೂಡುಶೆಡ್ಡೆ: ಸಂಜೀವಿನಿ ಸೇವಾ ಬಳಗ ಮೂಡುಶೆಡ್ಡೆ ಹಾಗೂ ದಾನಿಗಳ ಸಹಕಾರದೊಂದಿಗೆ ಮೂಡುಶೆಡ್ಡೆ ಗ್ರಾಮದ 1000 ತೀರಾ ಬಡಕುಟುಂಬದ ಬಂಧುಗಳಿಗೆ ಉಚಿತ ಅಕ್ಕಿ ಹಾಗೂ ದಿನಸಿ ಸಾಮಗ್ರಿಗಳನ್ನು ಮುಲ್ಕಿ-ಮೂಡುಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಕವಿತಾ ದಿನೇಶ್,ರಮಾನಾಥ ಅತ್ತಾರ್, ಹರೀಶ್ ಮೂಡುಶೆಡ್ಡೆ, ಶಿವರಾಮ್ ಮಲ್ಲಿ, ಮಹೇಶ್ ಶೆಟ್ಟಿ, ಕೃಷ್ಣಪ್ಪ ಎಸ್, ದಿನೇಶ್, ಯುವರಾಜ್, ಅನಿಲ್ ಕುಮಾರ್, ದೀಪಕ್ ಮೂಡುಶೆಡ್ಡೆ ಮತ್ತಿತರರು ಉಪಸ್ಥಿತರಿದ್ದರು.
- Advertisement -