Saturday, June 27, 2026
Homeಕರಾವಳಿಲಘು ಭೂಕಂಪನಕ್ಕೆ ಒಳಗಾದ ಸಂಪಾಜೆಯ ಚೆಂಬು ಗ್ರಾಮಕ್ಕೆ ನಾಳೆ ಸಚಿವರುಗಳ ಭೇಟಿ : ಕಂದಾಯ ಸಚಿವ...

ಲಘು ಭೂಕಂಪನಕ್ಕೆ ಒಳಗಾದ ಸಂಪಾಜೆಯ ಚೆಂಬು ಗ್ರಾಮಕ್ಕೆ ನಾಳೆ ಸಚಿವರುಗಳ ಭೇಟಿ : ಕಂದಾಯ ಸಚಿವ ಆರ್.ಅಶೋಕ್, ಇಂಧನ ಸಚಿವ ಸುನೀಲ್ ಕುಮಾರ್ ವಿಸಿಟ್

- Advertisement -
- Advertisement -

ಸುಳ್ಯ: ಲಘು ಭೂಕಂಪನಕ್ಕೆ ಒಳಗಾದ ಸಂಪಾಜೆಯ ಚೆಂಬು ಗ್ರಾಮಕ್ಕೆ ನಾಳೆ ಕಂದಾಯ ಸಚಿವ ಆರ್.ಅಶೋಕ್, ಇಂಧನ ಸಚಿವರಾದ ಸುನೀಲ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಬಳಿಕ ಮಧ್ಯಾಹ್ನ 12 ಗಂಟೆಗೆ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಮಳೆ ಹಾನಿ ಹಾಗೂ ಪ್ರಕೃತಿ ವಿಕೋಪ ನಿರ್ವಹಣೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

- Advertisement -

Latest News

error: Content is protected !!