Sunday, June 7, 2026
Homeಕರಾವಳಿಬೆಳ್ತಂಗಡಿ: ವಿದ್ಯುತ್ ತಂತಿಗೆ ಬಿದ್ದಿರುವ ಮರದ ರೆಂಬೆ ತೆರವಿಗೆ ಆಗ್ರಹ

ಬೆಳ್ತಂಗಡಿ: ವಿದ್ಯುತ್ ತಂತಿಗೆ ಬಿದ್ದಿರುವ ಮರದ ರೆಂಬೆ ತೆರವಿಗೆ ಆಗ್ರಹ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಪುಂಜಾಲಕಟ್ಟೆಯ ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಬಸವನಗುಡಿ ಎಂಬಲ್ಲಿ ತೀವ್ರ ಗಾಳಿ ಮಳೆಗೆ ರಸ್ತೆ ಬದಿಯ ಮರದ ರೆಂಬೆ ವೊಂದು ವಿದ್ಯುತ್ ತಂತಿಗೆ ಮುರಿದು ಬಿದ್ದಿದೆ.


ವಿದ್ಯುತ್ ತಂತಿಗೆ ಬಿದ್ದಿರುವ ಮರದ ರೆಂಬೆ ತೆರವುಗೊಳಿಸಲು ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!