Saturday, June 6, 2026
Homeಕರಾವಳಿರಸ್ತೆಯಲ್ಲೇ ನಿಂತು ಪುಂಡಿ ಚಟ್ನಿ ಸವಿಸಿದ ಮಂಗಳೂರು ಪೊಲೀಸ್ ಕಮೀಷನರ್

ರಸ್ತೆಯಲ್ಲೇ ನಿಂತು ಪುಂಡಿ ಚಟ್ನಿ ಸವಿಸಿದ ಮಂಗಳೂರು ಪೊಲೀಸ್ ಕಮೀಷನರ್

- Advertisement -
- Advertisement -

ಮಂಗಳೂರು: ರಾಜ್ಯದಲ್ಲಿ  14 ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಪೊಲೀಸರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಊಟ, ತಿಂಡಿಗೂ ಸರಿಯಾಗಿ ಸಮಯ ಸಿಗುತ್ತಿಲ್ಲ.

ಇದೀಗ ಮಂಗಳೂರು ಪೊಲೀಸ್ ಕಮೀಷನರ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಕರ್ತವ್ಯದ ಮಧ್ಯೆಯೇ ರಸ್ತೆಯಲ್ಲೇ ನಿಂತು ಕರಾವಳಿಗರ ಫೇವರೇಟ್ ಹಾಗೂ ಜನಪ್ರಿಯ ತಿನಿಸು ಪುಂಡಿ ತಿನ್ನುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಮಂಗಳೂರಿನ ಪುಂಡಿ ತಿಂಡಿಯ ಸಾಂಪ್ರದಾಯಿಕ ಆಹಾರವನ್ನು ತಿನ್ನುವುದು .. ಲಾಕ್‌ಡೌನ್ ಬಂದೋಬಸ್ತ್ ನಲ್ಲಿ .. ಇದನ್ನು ವ್ಯವಸ್ಥೆ ಮಾಡಿದ ನಮ್ಮ ಸಿಬ್ಬಂದಿಯೊಬ್ಬರಿಗೆ ಧನ್ಯವಾದಗಳು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ

- Advertisement -

Latest News

error: Content is protected !!