Tuesday, September 10, 2024
HomeUncategorizedಬದುಕು ಕಟ್ಟೋಣ ಬನ್ನಿ ತಂಡದಿಂದ ಆಶಾ ಕಾರ್ಯಕರ್ತೆಯರು, ಹೋಂ ಗಾರ್ಡ್ ಮತ್ತು ಪತ್ರಕರ್ತರಿಗೆ ಕಿಟ್...

ಬದುಕು ಕಟ್ಟೋಣ ಬನ್ನಿ ತಂಡದಿಂದ ಆಶಾ ಕಾರ್ಯಕರ್ತೆಯರು, ಹೋಂ ಗಾರ್ಡ್ ಮತ್ತು ಪತ್ರಕರ್ತರಿಗೆ ಕಿಟ್ ವಿತರಣೆ

spot_img
- Advertisement -
- Advertisement -

ಉಜಿರೆ: ತಾಲೂಕಿನ ಹೆಸರಾಂತ ಮತ್ತು ಸಮಾಜಮುಖಿ ಚಿಂತನೆಯ ಬದುಕು ಕಟ್ಟೋಣ ಬನ್ನಿ” ತಂಡದಿಂದ ಉಜಿರೆಯ ಜನಾರ್ದನ ದೇವಾಸ್ಥಾನದ ಶ್ರೀ ಕೃಷ್ಣಾನುಗ್ರಹ ಭವನದಲ್ಲಿ ಇಂದು ಸಂಜೆ 21 ಆಶಾ ಕಾರ್ಯಕರ್ತೆಯರಿಗೆ ,60 ಹೋಂ ಗಾರ್ಡ್ ಮತ್ತು ಬೆಳ್ತಂಗಡಿ ಪತ್ರಕರ್ತರಿಗೆ ಕಿಟ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬದುಕು ಕಟ್ಟೋಣ ಬನ್ನಿ ತಂಡದ ಮುಖ್ಯಸ್ಥರಾದ ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ , ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ , ಶರತ್ ಕೃಷ್ಣ ಪಡ್ವೆಟ್ನಾಯ, ತಾಲೂಕು ಪಂಚಾಯತ್ ಸದಸ್ಯ ಶಶಿಧರ್ ಕಲ್ಮಂಜ , ರವಿ ಚಕ್ಕಿತ್ತಾಯ, ತಿಮ್ಮಯ್ಯ ನಾಯ್ಕ, ಜಯಪ್ರಕಾಶ್ ಶೆಟ್ಟಿ, ಪ್ರತೀಕ್ ಕೋಟ್ಯಾನ್, ಶ್ರೀಧರ್ ಮರಕ್ಕಡ, ಶ್ರೀಧರ್ ಕಲ್ಮಂಜ, ರಾಘವೇಂದ್ರ ಕಲ್ಮಂಜ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ಪಲ್ಗೊಂಡಿದ್ದರು.

- Advertisement -
spot_img

Latest News

error: Content is protected !!