Thursday, June 25, 2026
Homeಕರಾವಳಿಕಾಸರಗೋಡುಕಾಸರಗೋಡು ಡಿಸಿ ನಿಗಾದಲ್ಲಿ : ಸಂದರ್ಶನ ನಡೆಸಿದ ಪತ್ರಕರ್ತನಿಗೆ ಕೊರೊನ ದೃಢ

ಕಾಸರಗೋಡು ಡಿಸಿ ನಿಗಾದಲ್ಲಿ : ಸಂದರ್ಶನ ನಡೆಸಿದ ಪತ್ರಕರ್ತನಿಗೆ ಕೊರೊನ ದೃಢ

- Advertisement -
- Advertisement -

ಕಾಸರಗೋಡು : ಖಾಸಗಿ ಚಾನೆಲ್ ವರದಿಗಾರರೊಬ್ಬರು ಎ. 19 ರಂದು ಜಿಲ್ಲಾಧಿಕಾರಿಯವರ ಸಂದರ್ಶನ ನಡೆಸಿದ್ದರು. ಇಂದು ಪತ್ರಕರ್ತನಿಗೆ ಕೊರೋನ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನಿಗಾದಲ್ಲಿದ್ದಾರೆ.

ವರದಿಗಾರನಿಗೆ ಕೊರೋನ ದೃಢಪಟ್ಟಿರುವುದರಿಂದ ಜಿಲ್ಲಾಧಿಕಾರಿ ಅಲ್ಲದೆ ಚಾಲಕ ಹಾಗೂ ಗನ್ ಮ್ಯಾನ್ ಕ್ವಾರಂಟೈನಿನಲ್ಲಿ ಇದ್ದಾರೆ, ಇವರ ಗಂಟಲ ದ್ರವ ತಪಾಣೆಗೆ ಕಳುಹಿಸಲು ತೀರ್ಮಾನಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಬುಧವಾರ ಸೋಂಕು ದೃಡಪಪಟ್ಟ ಪತ್ರಕರ್ತನಿಗೆ ಯಾವುದೇ ಸೋಂಕು ಲಕ್ಷಣಗಳಿರಲಿಲ್ಲ. ಆದರೆ ತಪಾಸಣೆಯಲ್ಲಿ ಕೊರೊನ ಸೋಂಕು ದೃಢಪಟ್ಟಿದೆ.

- Advertisement -

Latest News

error: Content is protected !!