Thursday, June 4, 2026
Homeಮನರಂಜನೆಅಭಿಮಾನಿಗಳಿಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ ಅನು ಸಿರಿಮನೆ

ಅಭಿಮಾನಿಗಳಿಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ ಅನು ಸಿರಿಮನೆ

- Advertisement -
- Advertisement -

ಬೆಂಗಳೂರು : ಇಂದು ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಕೊರೊನಾದ ಆತಂಕದಲ್ಲಿ ಜನ ತಮಗಾದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜೊತೆ ಜೊತೆಯಲ್ಲಿ ಸೀರಿಯಲ್ ನ ಅನು ಸಿರಿ ಮನೆ ಅಲಿಯಾಸ್ ಮೇಘಾ ಶೆಟ್ಟಿ ಅಭಿಮಾನಿಗಳಿಗೆ ಸ್ಪೆಷಲ್ ಆಗಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ತಾವು ಹಬ್ಬಕ್ಕೆ ರೆಡಿಯಾಗಿರುವ ಗೆಟಪ್ ನಲ್ಲಿರುವ ಫೋಟೋವನ್ನು ಶೇರ್ ಮಾಡುವ ಮೂಲಕ ಅನು ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದ್ದಾರೆ. “ಅಷ್ಟ ಲಕ್ಷ್ಮಿಯರು ನಿಮ್ಮನ್ನು, ನಿಮ್ಮ ಕುಟುಂಬವನ್ನೂ ಆಶೀರ್ವದಿಸಲಿ. ದೇವಿಯ ಕೃಪಾಶೀರ್ವಾದದಲ್ಲಿ ನಿಮ್ಮ ಬಾಳು ಬೆಳಗಲಿ. ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು” ಎಂದು ಅನು ವಿಶ್ ಮಾಡಿದ್ದಾರೆ. ಇನ್ನು ಅಭಿಮಾನಿಗಳು ಕೂಡ ಅನು ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಅಷ್ಟ ಲಕ್ಷ್ಮಿಯರು ನಿಮ್ಮನ್ನು, ನಿಮ್ಮ ಕುಟುಂಬವನ್ನೂ ಆಶೀರ್ವದಿಸಲಿ. ದೇವಿಯ ಕೃಪಾಶೀರ್ವಾದದಲ್ಲಿ ನಿಮ್ಮ ಬಾಳು ಬೆಳಗಲಿ. ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು..??❤️

Posted by Megha Shetty on Thursday, 30 July 2020

- Advertisement -

Latest News

error: Content is protected !!