Thursday, April 18, 2024
Homeತಾಜಾ ಸುದ್ದಿವಿಶ್ವಕ್ಕೇ ಕೋವಿಡ್ -19 ಲಸಿಕೆಗಳ ರಫ್ತು ಪ್ರಾರಂಭಿಸಲಿದೆ ಭಾರತ!..

ವಿಶ್ವಕ್ಕೇ ಕೋವಿಡ್ -19 ಲಸಿಕೆಗಳ ರಫ್ತು ಪ್ರಾರಂಭಿಸಲಿದೆ ಭಾರತ!..

spot_img
- Advertisement -
- Advertisement -

ನವದೆಹಲಿ:ಭಾರತ ವಿಶ್ವದ ಹಲವು ರಾಷ್ಟ್ರಗಳ ಬೇಡಿಕೆ ಆಧಾರದಲ್ಲಿ ಕೋವಿಡ್ -19 ಲಸಿಕೆಗಳ ರಫ್ತು ಪ್ರಾರಂಭಿಸಲಿದೆ.ಈ ಕುರಿತು ಈಗಾಗಲೇ ಯೋಜನೆ ರೂಪುಗೊಂಡಿದ್ದು ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಿಗೆ ಸುಲಭವಾಗಿ ಸಂಗ್ರಹಿಸಬಹುದಾದ ಆಕ್ಸ್‌ಫರ್ಡ್ಅ ಸ್ಟ್ರಾಜೆನೆಕಾದ ಸರಬರಾಜುಗಳನ್ನು ಪಡೆದುಕೊಳ್ಳಲು ಭಾರತ ಮುಂದಾಗಿದೆ.

ಮೊದಲ ಹಂತದಲ್ಲಿ ಪುಟ್ಟ ರಾಷ್ಟ್ರ ಭೂತಾನ್‌ಗೆ ರವಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಲಸಿಕೆಗಳನ್ನು ಫಿಜರ್ ಮತ್ತು ಮಾಡರ್ನಾ ಲಸಿಕೆ ಗಳಿಗಿಂತ ಸುಲಭವಾಗಿ ಶೇಖರಣೆ ಮಾಡಬಹುದಾಗಿದ್ದು, ಇದರಿಂದ ಬಡ ದೇಶಗಳಿಗೆ ಹೆಚ್ಚು ಸಹಾಯವಾಗಲಿದೆ.

- Advertisement -
spot_img

Latest News

error: Content is protected !!