Saturday, January 16, 2021
Home ತಾಜಾ ಸುದ್ದಿ ಹಕ್ಕಿ ಜ್ವರದ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ- ರಾಜಧಾನಿಯಲ್ಲಿ ಕೋಳಿ ಮಾರಾಟ ನಿಷೇಧ

ಹಕ್ಕಿ ಜ್ವರದ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ- ರಾಜಧಾನಿಯಲ್ಲಿ ಕೋಳಿ ಮಾರಾಟ ನಿಷೇಧ

- Advertisement -
- Advertisement -

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಅತಿಯಾದ ಹಿನ್ನೆಲೆ ಉತ್ತರ ಹಾಗೂ ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆಯು ಆಯಾ ಪ್ರದೇಶಗಳಲ್ಲಿ ಕೋಳಿ ಮಾರಾಟವನ್ನ ನಿಷೇಧಿಸಿ ಆಜ್ಞೆ ಹೊರಡಿಸಿದೆ.ಈಗಾಗಲೇ ಮಾಂಸಾಹಾರಿ ರೆಸ್ಟಾರೆಂಟ್​ಗಳಿಗೆ ಎಚ್ಚರಿಕೆ ನೀಡಲಾಗಿದೆ.

ಮುಂದಿನ ಆದೇಶದವರೆಗೂ ಕೋಳಿ ಮಾಂಸ ಮಾರಾಟ ಮಾಡಬೇಡಿ ಎಂದು ಉತ್ತರ ದೆಹಲಿ ಮುನ್ಸಿಪಲ್​ ಕಾರ್ಪೋರೇಷನ್ ಆದೇಶ ನೀಡಿದೆ.ಕೋಳಿ ಆಮದು ಹಾಗೂ ರಫ್ತನ್ನ ಎಲ್ಲಾ ಮಾಂಸ ಸಂಸ್ಕರಣಾ ಘಟಕಗಳಲ್ಲಿ ನಿಷೇಧಿಸಲಾಗಿದೆ.

- Advertisement -
- Advertisment -

Latest News

error: Content is protected !!