Friday, September 13, 2024
Homeಕರಾವಳಿಪುಣೆಯಿಂದ ಕಡಬಕ್ಕೆ ಬಂದ ಯುವಕನಿಗೆ ಹೋಂ ಕ್ವಾರಂಟೈನ್​ನಲ್ಲಿರಲು ಸೂಚನೆ​​

ಪುಣೆಯಿಂದ ಕಡಬಕ್ಕೆ ಬಂದ ಯುವಕನಿಗೆ ಹೋಂ ಕ್ವಾರಂಟೈನ್​ನಲ್ಲಿರಲು ಸೂಚನೆ​​

spot_img
- Advertisement -
- Advertisement -

ಕಡಬ ಪೇಟೆಗೆ ಸಮೀಪದ ಹಳೆಸ್ಟೇಷನ್ ನಿವಾಸಿ ಯುವಕನೋರ್ವ ಮಹಾರಾಷ್ಟ್ರದ ಪುಣೆಯಲ್ಲಿ ಉದ್ಯೋಗದಲ್ಲಿದ್ದು, ಪುಣೆಯ ಸಮೀಪದ ವಿಜಯಪುರದಲ್ಲಿ ಕ್ವಾರಂಟೈನ್​ನಲ್ಲಿದ್ದ ಎನ್ನಲಾಗಿದೆ.
ಅಲ್ಲಿಯ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅಲ್ಲಿಯ ಅಧಿಕಾರಿಗಳಿಂದ ಅನುಮತಿ ಪಡೆದು ಇಂದು ಏ. 25ರಂದು ಮುಂಜಾನೆ ಕಡಬಕ್ಕೆ ತಲುಪಿದ್ದ.ಈ ಸುದ್ದಿ ತಿಳಿದ ಸಾರ್ವಜನಿಕರು ಕೂಡಲೇ ಕಡಬ ಸಮುದಾಯ ಆಸ್ಪತ್ರೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಆರೋಗ್ಯ ಸಹಾಯಕಿ ರಾಜೇಶ್ವರಿ, ಕಡಬ ಠಾಣಾ ಎಎಸ್​ಐ ರವಿ, ಯವಕನ ಮನೆಗೆ ಭೇಟಿ ನೀಡಿ ಸೀಲ್ ಹಾಕಿ 28 ದಿನಗಳ ಕಾಲ ಹೋಂ ಕ್ವಾರಂಟೈನ್​ನಲ್ಲೇ ಮುಂದುವರೆಯುವಂತೆ ಸೂಚನೆ ನೀಡಿದ್ದಾರೆ.

- Advertisement -
spot_img

Latest News

error: Content is protected !!