Wednesday, June 3, 2026
Homeತಾಜಾ ಸುದ್ದಿಬಂಗಾರದ ಬೆಲೆ ಏರಿಕೆ- ಸಪ್ಪೆಯಾದ ಚಿನ್ನದ ಮಾರುಕಟ್ಟೆ

ಬಂಗಾರದ ಬೆಲೆ ಏರಿಕೆ- ಸಪ್ಪೆಯಾದ ಚಿನ್ನದ ಮಾರುಕಟ್ಟೆ

- Advertisement -
- Advertisement -

ಬೆಂಗಳೂರು:ಇಂದು ಚಿನ್ನದ ಬೆಲೆ ಏರಿಕೆ ಯಾಗಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 575 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲೂ ಇಂದು ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ 1,227 ರೂಪಾಯಿ ಹೆಚ್ಚಾಗಿದೆ.

ನ್ಯೂಯಾರ್ಕ್ ಸರಕು ವಿನಿಮಯ ಕೇಂದ್ರದಲ್ಲಾದ ಚಿನ್ನದ ಬೆಲೆ ಏರಿಕೆ ಭಾರತೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಹಾಗೆ ಡಾಲರ್ ದುರ್ಬಲತೆ ಕೂಡ ಬಂಗಾರದ ಬೆಲೆ ಏರಿಕೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಚಿನ್ನದ ಬೆಲೆ 10 ಗ್ರಾಂಗೆ 48,550 ರೂಪಾಯಿಯಾಗಿತ್ತು. ಬೆಳ್ಳಿ ಬೆಲೆ ಕೆ.ಜಿಗೆ 65,472 ರೂಪಾಯಿಯಾಗಿತ್ತು.

- Advertisement -

Latest News

error: Content is protected !!