- Advertisement -
![]()
- Advertisement -
ಬೆಂಗಳೂರು: ಸ್ಯಾಂಡಲ್ವುಡ್ನ ಮಾದಕ ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಕೇಸ್ನಲ್ಲಿ ಬಂಧನಕ್ಕೊಳಪಟ್ಟು ಹಲವು ಸಮಯ ಕಳೆದಮೇಲೆ ಇಂದು ಆಕೆಗೆ ಜಾಮೀನು ಸಿಕ್ಕಿದೆ. ಆದರೆ ಆಕೆಗೆ ಬಿಡುಗಡೆ ಭಾಗ್ಯ ಸಿಗಲಿಲ್ಲ.
ಕಾರಣವೇನೆಂದರೆ ಸುಪ್ರೀಂಕೋರ್ಟ್ನ ಆದೇಶ ಪ್ರತಿ ಎನ್ಡಿಪಿಎಸ್ ನ್ಯಾಯಾಲಯಕ್ಕೆ ಇನ್ನೂ ಬಂದಿಲ್ಲ. ಇಂದು ಸಂಜೆ ಸುಪ್ರೀಂ ಕೋರ್ಟ್ನಲ್ಲಿ ಆದೇಶ ಪ್ರತಿ ಪಡೆಯಬೇಕಿತ್ತು. ಹಾಗಾಗಿ ಇಂದು ರಾಗಿಣಿಗೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.ಬಹುಷಃ ನಾಳೆ ಎನ್ಡಿಪಿಎಸ್ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟಿನ ಆದೇಶ ಪತ್ರಿಯನ್ನ ರಾಗಿಣಿ ಪರ ವಕೀಲರು ಹಾಜರು ಮಡಿದ ನಂತರ ಆಕೆ ಬಿಡುಗಡೆ ಹೊಂದಲಿದ್ದಾರೆ.
- Advertisement -


