Wednesday, June 3, 2026
Homeಕರಾವಳಿಉಡುಪಿಗಾಡ್ ಪ್ರಾಮೀಸ್ ಚಲನಚಿತ್ರಕ್ಕೆ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ

ಗಾಡ್ ಪ್ರಾಮೀಸ್ ಚಲನಚಿತ್ರಕ್ಕೆ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ

- Advertisement -
- Advertisement -

ಉಡುಪಿ: ಗಾಡ್ ಪ್ರಾಮೀಸ್ ಕನ್ನಡ ಚಲನಚಿತ್ರದ ಮುಹೂರ್ತ ಕಾರ್ಯಕ್ರಮ
ಕುಂದಾಪುರದ ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆಯಿತು.

ಕಾಂತಾರ ಸಿನಿಮಾ ಖ್ಯಾತಿಯ ಸೂಚನ್ ಶೆಟ್ಟಿ ನಾಯಕ ನಟನಾಗಿ ಗಾಡ್ ಪ್ರಾಮೀಸ್ ಸಿನಿಮಾದಲ್ಲಿ ನಟಿಸುತ್ತಿದ್ದು, ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಮುಹೂರ್ತ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು, ಚಲನಚಿತ್ರ ನಟ ಪ್ರಮೋದ್ ಶೆಟ್ಟಿ, ದೀಪಕ್ ರೈ ಪಾಣಾಜೆ ಭಾಗಿಯಾಗಿದ್ದರು.‌

ಮೈತ್ರಿ ಮಂಜುನಾಥ್ ಅವರ ಮೈತ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕೌಟುಂಬಿಕ ಕಥೆ ಆಧರಿಸಿರುವ ಗಾಡ್ ಪ್ರಾಮೀಸ್ ಚಲನಚಿತ್ರ ನಿರ್ಮಾಣವಾಗುತ್ತಿದೆ.

- Advertisement -

Latest News

error: Content is protected !!