Thursday, June 4, 2026
Homeತಾಜಾ ಸುದ್ದಿಜನಪ್ರೀಯ ಕೊಳಲುವಾದಕ 'ಎಸ್.ವಿ.ಭಾಸ್ಕರ್' ಇನ್ನಿಲ್ಲ

ಜನಪ್ರೀಯ ಕೊಳಲುವಾದಕ 'ಎಸ್.ವಿ.ಭಾಸ್ಕರ್' ಇನ್ನಿಲ್ಲ

- Advertisement -
- Advertisement -

ಬೆಂಗಳೂರು : ರಾಜ್ಯ ಕಂಡ ಜನಪ್ರೀಯ ಕೊಳಲುವಾದಕ ಎಸ್.ವಿ.ಭಾಸ್ಕರ್ ರಾವ್ (54) ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಎಸ್.ವಿ.ಭಾಸ್ಕರ್ ಅವರು ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ಸಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಬನಶಂಕರಿಯ ಸಾರಕ್ಕಿಯ ತಮ್ಮ ನಿವಾಸದಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಎಸ್.ವಿ.ಭಾಸ್ಕರ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಕೊಳಲು ವಾದನದ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು. ಮೃತರ ಅಂತ್ಯಕ್ರಿಯೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಿತು.

- Advertisement -

Latest News

error: Content is protected !!