Monday, May 20, 2024
HomeUncategorizedರಾಷ್ಟ್ರ ರಾಜಧಾನಿಯಲ್ಲಿ ಸ್ಫೋಟ- ಹಲವು ವಾಹನಗಳು ಜಖಂ!..

ರಾಷ್ಟ್ರ ರಾಜಧಾನಿಯಲ್ಲಿ ಸ್ಫೋಟ- ಹಲವು ವಾಹನಗಳು ಜಖಂ!..

spot_img
- Advertisement -
- Advertisement -

ನವದೆಹಲಿ:ಇಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಬಳಿ ಇಂದು ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಈ ವೇಳೆ ಘಟನ ಸಮೀಪದಲಿದ್ದ ಹಲವು ಕಾರುಗಳ ವಿಂಡ್ ಸ್ಕ್ರೀನ್ ಗಳಿಗೆ ಹಾನಿಯಾಗಿದೆ. ಫುಟ್ ಪಾತ್ ಬಳಿ ಈ ಸ್ಫೋಟ ಸಂಭವಿಸಿದ್ದು. ನಾಗರಿಕರಿಗೆ ಅಪಾಯವಾಗಿರುವ ಬಗ್ಗೆ ವರದಿಯಾಗಿಲ್ಲ.

ರಾಯಭಾರ ಕಚೇರಿಯಿಂದ 40-50 ಮೀಟರ್ ದೂರದಲ್ಲಿರುವ ಜಿಂದಾಲ್ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ ಬಳಸಿರುವ ಶಂಕೆ ಇದೆ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ.

- Advertisement -
spot_img

Latest News

error: Content is protected !!