- Advertisement -
- Advertisement -
ಸುಳ್ಯ : ಮೇ.5 ಸುಳ್ಯ ತಾಲೂಕಿನ ಐವತ್ತೂಕ್ಲು ಗ್ರಾಮದ ಕೊಳತ್ತಗೆಂರೆ ಆಲಿ ಕುಂಞಿ ಎಂಬುವರ ಪುತ್ರ ಕೆ. ಮಹಮ್ಮದ್ ಸ್ವಾದಿಕ್ ಎಂಬ ಇಪ್ಪತ್ತು ವರ್ಷದ ಯುವಕ ಗುದದ್ವಾರದ ಕ್ಯಾನ್ಸರ್ ನಿಂದಾಗಿ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಪಿಯುಸಿ ವಿದ್ಯಾಭ್ಯಾಸ ಪಡೆದಿರುವ ಇವರು ಮಂಜೇಶ್ವರ ಅರೇಬಿಕ್ ಕಾಲೇಜಿನಲ್ಲಿ ಮದ್ರಸ ಶಿಕ್ಷಕ ತರಬೇತಿ ಪಡೆಯುತ್ತಿದ್ದರು. ಅವರ ಪಾರ್ಥಿವ ಶರೀರ ಅಪರಾಹ್ನ ಮೂರು ಗಂಟೆ ಒಳಗೆ ಐವತ್ತೊಕ್ಲುಗೆ ತಲುಪಲಿದೆ ಎಂದು ತಿಳಿದು ಬಂದಿದೆ.
- Advertisement -