Thursday, March 28, 2024
Homeಜ್ಯೋತಿಷ್ಯಶನಿವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಇಂದು ಉದ್ಯಮದಲ್ಲಿ ನೆಮ್ಮದಿ ಕಾಣುವ ಸಾಧ್ಯತೆ..

ಶನಿವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಇಂದು ಉದ್ಯಮದಲ್ಲಿ ನೆಮ್ಮದಿ ಕಾಣುವ ಸಾಧ್ಯತೆ..

spot_img
- Advertisement -
- Advertisement -

ಮೇಷ: ಸ್ವಂತ ಉದ್ಯಮದಲ್ಲಿ ನೆಮ್ಮದಿ, ವಾಹನ ಮತ್ತು ಭೂಮಿ ಖರೀದಿಗೆ ಮನಸ್ಸು, ಆಕಸ್ಮಿಕವಾಗಿ ಉದ್ಯೋಗ ಲಾಭ.

ವೃಷಭ: ಸಹೋದರನಿಂದ ಲಾಭ ಮತ್ತು ನಷ್ಟ, ದೂರ ಪ್ರಯಾಣಕ್ಕಾಗಿ ಖರ್ಚು, ಸಂಗಾತಿಯಿಂದ ಭಾಗ್ಯೋದಯ.

ಮಿಥುನ: ಪಾಲುದಾರಿಕೆಯಲ್ಲಿ ಅನಿರೀಕ್ಷಿತ ಅವಕಾಶಗಳು, ಶತ್ರು ಮತ್ತು ಋಣಭಾದೆ, ರೋಗ ಬಾಧೆಗಳಿಂದ ಸಮಸ್ಯೆ, ಕೋರ್ಟ್ ಕೇಸುಗಳಿಂದ ಮಾನಸಿಕ ಹಿಂಸೆ.

ಕಟಕ: ಪ್ರೀತಿ-ಪ್ರೇಮ ವಿಚಾರದಲ್ಲಿ ಯಶಸ್ಸು, ಸಂತಾನದ ಯೋಗ ಪ್ರಾಪ್ತಿ, ಉದ್ಯೋಗದಲ್ಲಿ ಉನ್ನತ ಹುದ್ದೆ.

ಸಿಂಹ: ಆಸ್ತಿಗಾಗಿ ಮಾಡಿದ ಸಾಲ ತೀರಿಸುವಿರಿ, ಮಕ್ಕಳಿಂದ ಅನಗತ್ಯ ಖರ್ಚು, ತಂದೆ ಮಾಡಿದ ಸಾಲದ ಹೊಣೆ ನಿಮ್ಮದು.

ಕನ್ಯಾ: ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವ ಸಂಭವ, ಪತ್ರ ವ್ಯವಹಾರಗಳಿಂದ ಅನುಕೂಲ, ಪಾಲುದಾರಿಕೆ ವ್ಯವಹಾರ, ಜ್ಯೂಸ್ ರೇಸ್ ಲಾಟರಿ ಇವುಗಳಿಂದ ಸಮಸ್ಯೆ.

ತುಲಾ: ಉದ್ಯೋಗ ಸ್ಥಳದಲ್ಲಿ ಹಣಕಾಸಿನ ಹರಿವು, ಕರಾರುಪತ್ರ, ವ್ಯವಹಾರಸ್ಥರಿಗೆ ಧನಾಗಮನ, ಕುಟುಂಬ ಸಂಕಷ್ಟ ನಿವಾರಣೆ.

ವೃಶ್ಚಿಕ: ಪ್ರಯಾಣದಿಂದ ಅನುಕೂಲ, ನೆರೆಹೊರೆಯವರಿಂದ ಬಂಧುಗಳಿಂದ ಅನುಕೂಲ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ.

ಧನಸು: ಆರ್ಥಿಕ ಸಂಕಷ್ಟಗಳು, ಮಾತಿನಿಂದ ಸಮಸ್ಯೆ ಎಚ್ಚರಿಕೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತಗಳಾಗುವ ಸಂಭವ, ಮಕ್ಕಳಿಂದ ಹಣಕಾಸಿನ ಸಹಾಯ.

ಮಕರ: ಪಾಲುದಾರಿಕೆಯಲ್ಲಿ ಅನುಕೂಲ ಮತ್ತು ಲಾಭ, ಸಂಗಾತಿಯಿಂದ ಭೂಮಿ ಯೋಗ, ಪೆಟ್ರೋಲ್ ಬಂಕ್, ಸಿಮೆಂಟ್, ಖಾದಿ ಮಾರಾಟ, ಕಟ್ಟಡ ನಿರ್ಮಾಣ, ಕೆಲಸಗಾರರಿಗೆ ಅನುಕೂಲ.

ಕುಂಭ: ಉದ್ಯೋಗಕ್ಕಾಗಿ ಸಾಲ ಮಾಡುವಿರಿ, ಮಾನಸಿಕ ಒತ್ತಡಗಳಿಂದ ನಿದ್ರಾಭಂಗ, ಗೃಹ ಬದಲಾವಣೆಯಿಂದ ತೊಂದರೆ.

ಮೀನ: ಉತ್ತಮ ಹೆಸರು, ಕೀರ್ತಿ ಪ್ರತಿಷ್ಠೆ, ಹಣಕಾಸಿನ ಸಮಸ್ಯೆ ಬಗೆಹರಿಯುವ ಸಂದರ್ಭ, ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೇರುವ ಅವಕಾಶ.

- Advertisement -
spot_img

Latest News

error: Content is protected !!