Sunday, April 28, 2024
Homeಜ್ಯೋತಿಷ್ಯಶುಭ ಶುಕ್ರವಾರದಂದು ನಿಮ್ಮ ರಾಶಿಭವಿಷ್ಯ..

ಶುಭ ಶುಕ್ರವಾರದಂದು ನಿಮ್ಮ ರಾಶಿಭವಿಷ್ಯ..

spot_img
- Advertisement -
- Advertisement -

ಮೇಷ:
ಕುಟುಂಬ ಗೌರವಕ್ಕೆ ಧಕ್ಕೆ , ಪ್ರೀತಿ-ಪ್ರೇಮದಿಂದ ಸಮಸ್ಯೆ, ದಾಂಪತ್ಯದಲ್ಲಿ ಸಂಶಯ, ಸಂಗಾತಿಯಿಂದ ನೋವು

ವೃಷಭ:
ಕುಟುಂಬದಲ್ಲಿ ಆತಂಕ, ಅನಗತ್ಯ ವಿಷಯಗಳಿಂದ ಸಮಸ್ಯೆ, ಆರೋಗ್ಯ ವ್ಯತ್ಯಾಸ

ಮಿಥುನ:
ಪ್ರೀತಿ-ಪ್ರೇಮದಲ್ಲಿ ಮೋಸ, ದುಶ್ಚಟಗಳಿಂದ ನಷ್ಟ, ಬಂಧು ಬಾಂಧವರಲ್ಲಿ ಸಂಶಯ, ಪ್ರಯಾಣದಲ್ಲಿ ಅಡೆತಡೆ

ಕಟಕ:
ಅಧಿಕ ನಷ್ಟ, ಮಾತಿನಿಂದ ಸಮಸ್ಯೆ, ನಿದ್ರಾಭಂಗ

ಸಿಂಹ:
ಆರೋಗ್ಯದಲ್ಲಿ ವ್ಯತ್ಯಾಸ, ಅಕ್ರಮ ಧನ ಸಂಪಾದನೆ, ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ

ಕನ್ಯಾ:
ಉದ್ಯೋಗ ನಷ್ಟ, ನಿದ್ರಾಭಂಗ, ಆತ್ಮಗೌರವಕ್ಕೆ ವಿರುದ್ಧವಾಗಿ ಕೆಲಸ ಮಾಡುವಿರಿ

ತುಲಾ: ಸ್ವಯಂಕೃತಾಪರಾಧದಿಂದ ನೋವು, ನಂಬಿಕೆ ಕಳೆದುಕೊಳ್ಳುವ ಘಟನೆ, ಕೀರ್ತಿ ಹೆಸರು ಪ್ರತಿಷ್ಠೆಗೆ ಕಳಂಕ

ವೃಶ್ಚಿಕ:
ಅನಿರೀಕ್ಷಿತ ದುರ್ಘಟನೆಗಳು, ಉದ್ಯೋಗ ನಷ್ಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅಧಿಕಾರಿಗಳ ಕೋಪಕ್ಕೆ ಬಲಿ

ಧನಸ್ಸು:
ಪ್ರಯಾಣದಲ್ಲಿ ಶತ್ರು ಕಾಟ, ಶಕ್ತಿ ದೇವತೆಗಳ ದರ್ಶನ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪರಿಹಾರ ಕುಲದೇವತೆಗೆ ನಂದಾ ದೀಪ ಹಚ್ಚಿ

ಮಕರ:
ಶತ್ರು ಧಮನ, ಉದ್ಯೋಗ ಪ್ರಾಪ್ತಿ, ಆಯುಷ್ಯಕ್ಕೆ ಕಂಟಕ, ಕೋರ್ಟ್ ಕೇಸುಗಳಿಂದ ಆತಂಕ, ಪರಿಹಾರ ಬೇವಿನ ಮರ ಪ್ರದಕ್ಷಿಣೆ ಮಾಡಿ

ಕುಂಭ:
ಸಂಗಾತಿ ನಡವಳಿಕೆಯಿಂದ ಬೇಸರ, ಪ್ರೀತಿ-ಪ್ರೇಮದಲ್ಲಿ ಮೋಸ, ಭಾವನೆಗಳಿಗೆ ಪೆಟ್ಟು, ಪಾಲುದಾರಿಕೆಯಲ್ಲಿ ಸಮಸ್ಯೆ

ಮೀನ:
ಆಸ್ತಿ ವಿಚಾರವಾಗಿ ಕಲಹ, ವಾಹನಗಳಿಂದ ಪೆಟ್ಟು, ಆರೋಗ್ಯದಲ್ಲಿ ಏರುಪೇರು

- Advertisement -
spot_img

Latest News

error: Content is protected !!