Sunday, April 28, 2024
Homeತಾಜಾ ಸುದ್ದಿರಾಜ್ಯದಲ್ಲಿ ಮತ್ತೆ ತನ್ನ ಆರ್ಭಟ ಆರಂಭಿಸಿದ ಕೊರೊನಾ: ಇಂದು 139 ಹೊಸ ಪ್ರಕರಣಗಳು ಪತ್ತೆ

ರಾಜ್ಯದಲ್ಲಿ ಮತ್ತೆ ತನ್ನ ಆರ್ಭಟ ಆರಂಭಿಸಿದ ಕೊರೊನಾ: ಇಂದು 139 ಹೊಸ ಪ್ರಕರಣಗಳು ಪತ್ತೆ

spot_img
- Advertisement -
- Advertisement -

ಬೆಂಗಳೂರು ಸದ್ಯಕ್ಕಂತೂ ಕೊರೊನಾ ಮನುಷ್ಯರನ್ನು ಬಿಟ್ಟು ಹೋಗುವ ಲಕ್ಷಣಗಳು ಕಾಣಿಸ್ತಿಲ್ಲ. ರಾಜ್ಯದಲ್ಲಿ ಮತ್ತೆ ಕೊರೊನಾ ಅಬ್ಬರಿಸುವ ಲಕ್ಷಣಗಳು ಕಾಣಿಸುತ್ತಿವೆ.

ಇಂದು ರಾಜ್ಯದಲ್ಲಿ 139 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಇಂದು 55 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಇಲ್ಲಿವರೆಗೂ 39,05,096 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. 10,118 ಜನರು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ. ಇಲ್ಲಿವೆರಗೂ ರಾಜ್ಯದಲ್ಲಿ 40,057 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೊರೊನಾ ಹೋಯ್ತು ಇನ್ಯಾಕೆ ಮಾಸ್ಕ್ , ಸ್ಯಾನಿಟೈಸರ್ ಅನ್ನೋರು ಎಚ್ಚರಿಕೆಯಿಂದ ಇರದೇ ಇದ್ರೆ ಕೋವಿಡ್ ಎಂಬ ಹೆಮ್ಮಾರಿ ಅಬ್ಬರಿಸೋದ್ರಲ್ಲಿ ಡೌಟೇ ಇಲ್ಲ.

- Advertisement -
spot_img

Latest News

error: Content is protected !!