Saturday, October 17, 2026
Homeತಾಜಾ ಸುದ್ದಿಕಾಂಗ್ರೆಸ್‌ ನಾಯಕರು ಕಿವಿಗೆ ಹೂವಿಟ್ಟುಕೊಂಡಾಗ ಚೆನ್ನಾಗಿ ಕಾಣ್ತಿದ್ರು: ಅವ್ರು ಹಾಗೇ ಹೂವಿಟ್ಟುಕೊಂಡೇ ಓಡಾಡ್ಲಿ: ಸಿಎಂ

ಕಾಂಗ್ರೆಸ್‌ ನಾಯಕರು ಕಿವಿಗೆ ಹೂವಿಟ್ಟುಕೊಂಡಾಗ ಚೆನ್ನಾಗಿ ಕಾಣ್ತಿದ್ರು: ಅವ್ರು ಹಾಗೇ ಹೂವಿಟ್ಟುಕೊಂಡೇ ಓಡಾಡ್ಲಿ: ಸಿಎಂ

- Advertisement -
- Advertisement -

ಬೆಂಗಳೂರು: ಬಜೆಟ್‌ ಟೀಕಿಸುವ ಸಲುವಾಗಿ ಕಾಂಗ್ರೆಸ್‌ ನಾಯಕರು ಇಂದು ಕಿವಿಗೆ ಹೂವಿಟ್ಟುಕೊಂಡು ಅಣಕಿಸಿದ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್‌ ನಾಯಕರು ಕಿವಿಗೆ ಹೂವಿಟ್ಟುಕೊಂಡಾಗ ತುಂಬಾ ಚೆನ್ನಾಗಿ ಕಾಣ್ತಿದ್ರು. ಅವ್ರು ಹಾಗೇ ಯಾವಾಗ್ಲೂ ಕಿವಿಗೆ ಹೂವಿಟ್ಟುಕೊಂಡೇ ಓಡಾಡ್ಲಿ ಅಂತ ಸಿಎಂ ಹೇಳಿದ್ರು. ಅಲ್ಲದೇ ದೇವರ ಪೂಜೆಗೆ ಇಡುವ ಹೂವನ್ನು ಕಿವಿಗೆ ಹಾಕಿಕೊಂಡು ಜನರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದರು.

- Advertisement -

Latest News

error: Content is protected !!