Monday, June 8, 2026
Homeತಾಜಾ ಸುದ್ದಿಸಿಎಂ ಕೋವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್, ನಿರಾಳರಾದ ಬಿಎಸ್ವೈ..

ಸಿಎಂ ಕೋವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್, ನಿರಾಳರಾದ ಬಿಎಸ್ವೈ..

- Advertisement -
- Advertisement -

ಬೆಂಗಳೂರು : ಸಿಎಂ ಗೃಹ ಕಚೇರಿಯಲ್ಲಿ ಇತ್ತೀಚೆಗಷ್ಟೇ ಕೆವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಇದರಿಂದಾಗಿ ಸಿಎಂ ಸ್ವಯಂ ಕ್ವಾರಂಟೈನ್ ಗೂ ಕೂಡ ಒಳಗಾಗಿದ್ದರು. ಅಲ್ಲದೇ ತಮ್ಮ ಜೊತೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಸಿಎಂ ಸ್ವತಃ ತಾವು ಕೋವಿಡ್ ಟೆಸ್ಟ್ ಕೂಡ ಮಾಡಿಸಿಕೊಂಡಿದ್ದರು. ಅಲ್ಲದೇ ಸಿಎಂ ಕೆಲ ದಿನಗಳಿಂದ ಮನೆಯಲ್ಲೇ ತಂಗಿದ್ದರು.

ಆದ್ರೀಗ ಸಿಎಂ ವೈದ್ಯಕೀಯ ವರದಿ ಬಂದಿದೆ. ಈ ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಬಂದಿದೆ. ಇದರಿಂದಾಗಿ ಸಿಎಂ ಜೊತೆ ಸಂಪರ್ಕಕ್ಕೆ ಬಂದಿದ್ದ ಅಧಿಕಾರಿಗಳು, ನಿವಾಸದ ಸಿಬ್ಬಂದಿ, ಹಾಗೂ ಕುಟುಂಬ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

- Advertisement -

Latest News

error: Content is protected !!