Sunday, October 18, 2026
Homeತಾಜಾ ಸುದ್ದಿದೀಪ ಹಿಡಿದ ಬಾರ್ಬಿಡಾಲ್ ಗೆ ನೆರಳಾದ ಚಂದನ್ ಶೆಟ್ಟಿ…ಜನ ಮೆಚ್ಚುಗೆ ಪಡೆದ ಜೋಡಿಯ ಫೋಟೋಶೂಟ್!..

ದೀಪ ಹಿಡಿದ ಬಾರ್ಬಿಡಾಲ್ ಗೆ ನೆರಳಾದ ಚಂದನ್ ಶೆಟ್ಟಿ…ಜನ ಮೆಚ್ಚುಗೆ ಪಡೆದ ಜೋಡಿಯ ಫೋಟೋಶೂಟ್!..

- Advertisement -
- Advertisement -

ಬೆಂಗಳೂರು: ಈ ಬಾರಿಯ ದೀಪಾವಳಿ ಬಾರ್ಬಿ ಡಾಲ್ ನಿವೇದಿತಾ ಗೌಡ ಮತ್ತು ಪತಿ ಚಂದನ್ ಶೆಟ್ಟಿ ಪಾಲಿಗೆ ಮೊದಲ ದೀಪಾವಳಿ.ಇದಕ್ಕಾಗಿಯೇ ಇಬ್ಬರೂ ಒಂದೇ ರೀತಿಯ ವಸ್ತ್ರ ಧರಿಸಿ ದೀಪಗಳ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ.

ಸಧ್ಯ ಇವರಿಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹಲವು ರೀತಿಯ ವಸ್ತ್ರ ತೊಟ್ಟು ದೀಪ ಹಿಡಿದು ಮಾಡಿರುವ ಫೋಟೋಶೂಟ್ ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

- Advertisement -

Latest News

error: Content is protected !!