Sunday, November 29, 2020
Home ಉದ್ಯಮ

ಉದ್ಯಮ

ಡ್ರೈವಿಂಗ್ ಲೈಸೆನ್ಸ್‌ನಿಂದ ಆದಾಯ ತೆರಿಗೆ ತನಕ: ಹೊಸಹೊಸ ನಿಯಮಗಳು ಜಾರಿ, ಇಲ್ಲಿದೆ ನೋಡಿ ಸಂಪೂರ್ಣ ವಿವರ.

ನವದೆಹಲಿ: ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್, ಗ್ಯಾಸ್ ಸಿಲಿಂಡರ್‌, ಆರೋಗ್ಯ ವಿಮೆ, ಸಿಹಿತಿಂಡಿ, ವಿಮಾನ ಸಂಚಾರ ಸೇರಿದಂತೆ ಬರುವ ಒಂದನೇ ತಾರೀಖಿನಿಂದ ಮಹತ್ತರ ಬದಲಾವಣೆ ಆಗಲಿದೆ. ಅದರಲ್ಲಿಯೂ ಮುಖ್ಯವಾಗಿ 8 ಬದಲಾವಣೆಗಳು ಆಗಲಿದ್ದು,...

650 ಕೋಟಿಗೂ ಅಧಿಕ ಹೂಡಿಕೆ ಪ್ರಕರಣ “ಕಣ್ವ ಗ್ರೂಪ್‌ನ ಆಸ್ತಿ ಮುಟ್ಟುಗೋಲು”

ಬೆಂಗಳೂರು: ಕಣ್ವ ಗ್ರೂಪ್‌ನಲ್ಲಿ 650 ಕೋಟಿಗೂ ಅಧಿಕ ಹೂಡಿಕೆ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಣ್ವ ಗ್ರೂಪ್‌ನ ಎಂಡಿ...

“ಪಡಿತರ ಅಕ್ಕಿ ಅಕ್ರಮ ಮಾರಾಟ ಜಾಲ” ಈರ್ವರ ಬಂಧನ

ಪುತ್ತೂರು : ಇಲ್ಲಿನ ನಗರ ಸಭೆ ವ್ಯಾಪ್ತಿಯ ಉಧ್ಯಮವೊಂದು ಬಡವರಿಗೆ ಬಿಪಿಎಲ್ ಕಾರ್ಡ್ ಮೂಲಕ ದೊರೆಯುವ ಅಕ್ಕಿಯನ್ನು ಅಧಿಕ ಬೆಲೆಗೆ ಕೊಂಡು ಸಂಗ್ರಹಿಸಿ ಪಾಲಿಶ್ ನಂತರ ದುಪ್ಪಟ್ಟು ಬೆಲೆಗೆ ಮಾರುವ ವ್ಯವಸ್ಥಿತ ಜಾಲವನ್ನು...

ಗುಜರಿಪಾಲಾಗುತ್ತಿದ್ದಾಳೆ ವಿಶ್ವದ ಓಲ್ಡ್‌ ಲೇಡಿ!….ಬಾಯ್ ಬಾಯ್ ‘ವಿರಾಟ್‌’

ಮುಂಬೈ: ಭಾರತೀಯ ನೌಕಾಪಡೆಯಲ್ಲಿ 30ವರ್ಷಕಾಲ ಸುದೀರ್ಘ ಸೇವೆ ಸಲ್ಲಿಸಿ 3 ವರ್ಷದ ಹಿಂದಷ್ಟೇ ನಿವೃತ್ತಿಯಾಗಿದ್ದ ಐಎನ್‌ಎಸ್‌ ವಿರಾಟ್‌ ನೌಕೆ ಇಂದು ತನ್ನ ಕೊನೆಯ ಪ್ರಯಾಣ ಬೆಳೆಸಲಿದೆ. ಈ ನೌಕೆಯನ್ನು ಮ್ಯೂಸಿಯಂ ಅಥವಾ ರೆಸ್ಟೋರೆಂಟ್‌...

ಪ್ಲೇಸ್ಟೋರ್ ನಿಂದ Paytm App ನ ತೆಗದು ಹಾಕಿದ ಗೂಗಲ್

ನವದೆಹಲಿ: ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಪೇಟಿಎಂ ಆಯಪ್ ಅನ್ನು ತೆಗೆದು ಹಾಕಿದೆ. ಈ ಬೆಳವಣಿಗೆಯ ಬಗ್ಗೆ ಸದ್ಯಕ್ಕೆ ಪ್ರತಿಕ್ರಿಯಿಸಲು ಪೇಟಿಎಂ ನಿರಾಕರಿಸಿದ್ದು, ಶೀಘ್ರದಲ್ಲೇ ಹೇಳಿಕೆಯೊಂದನ್ನು ನೀಡಲಾಗುವುದು ಎಂದು ತಿಳಿಸಿದೆ. ಅದಾಗ್ಯೂ...

ಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಾಂಕ ಬಿಡುಗಡೆ: ಭಾರತದ 4 ನಗರಗಳ ಸ್ಥಾನ ಇಳಿಕೆಯಾಗಿದ್ಯಾಕೆ?

ನವದೆಹಲಿ: ವಿಶ್ವದ ಅತ್ಯುತ್ತಮ 109 ಜಾಗತಿಕ ಸ್ಮಾರ್ಟ್ ಸಿಟಿಗಳ ಪಟ್ಟಿ ಬಿಡುಗಡೆಯಾಗಿದೆ.ಹಾಂಕಾಂಗ್, ಹೆಲ್ಸಿಂಕಿ ಮತ್ತು ಜ್ಯೂರೀಜ್ ನಗರಗಳು ಡಾಪ್ 3 ಸ್ಥಾನ ಪಡೆದುಕೊಂಡಿವೆ. ಪಟ್ಟಿಯಲ್ಲಿ ಭಾರತದ ಹೈದ್ರಾಬಾದ್, ನವದೆಹಲಿ, ಮುಂಬೈ ಮತ್ತು ಬೆಂಗಳೂರು...

ಈರುಳ್ಳಿ ಬೆಲೆ ಏರಿಕೆ: ನವೆಂಬರ್‌ ತನಕ ಮಾರುಕಟ್ಟೆಗೆ ಬರಲ್ಲ ಹೊಸ ಈರುಳ್ಳಿ

ಬೆಂಗಳೂರು: ಬೆಲೆ ಏರಿಕೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸಾಲಿಗೆ ಹೊಸ ಸೇರ್ಪಡೆಯಾಗಿ ತರಕಾರಿ ದರ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಎಲ್ಲಾ ಬಗೆಯ ಈರುಳ್ಳಿಯನ್ನು ರಫ್ತು ಮಾಡುವುದಕ್ಕೆ ನಿಶೇಧ ಹೇರಿ ಆದೇಶ...

“ರಾಯಲ್‌ ಎನ್‌ಫೀಲ್ಡ್”‌ ಪ್ರಿಯರಿಗೆ ಬುಲೆಟ್ ಕಂಪನಿಯಿಂದ ಶಾಕ್

ಬೆಂಗಳೂರು : ದೇಶದಲ್ಲಿ ಲಾಕ್‌ಡೌನ್ ಮುಕ್ತಾಯದ ಬಳಿಕ ಎಲ್ಲಾ ಮಾದರಿಯ ವ್ಯವಹಾರಗಳು ಕುಂಟುತ್ತಾ ಸಾಗಿದರೆ ಮೋಟಾರ್ ವಾಹನಗಳ ಮಾರಾಟವು ಸ್ವಲ್ಪ ಹೆಚ್ಚಾಗಿದೆ. ಇದೇವೇಳೆರಾಯಲ್‌ ಎನ್‌ಫೀಲ್ಡ್‌ ಬುಲೆಟ್ ಪ್ರಿಯರಿಗೆ ಬುಲೆಟ್ ಕಂಪನಿ ಶಾಕ್ ನೀಡಿದೆ...

ಏರಿಕೆ ಇಳಿಕೆ ಹಾದಿಯಲ್ಲಿದ್ದ ಇಂಧನ ದರದಲ್ಲಿ ಇದೀಗ ಸ್ಥಿರತೆ

ಬೆಂಗಳೂರು : ಪೆಟ್ರೋಲ್, ಡಿಸೇಲ್ ಬೆಲೆಗೆ ಸಂಭಂದಿಸಿ ಇತ್ತೀಚಿನ ದಿನಗಳಲ್ಲಿ ಸ್ಥಿರತೆ ಕಾಣಿಸಿಕೊಂಡಿರಲಿಲ್ಲ . ಏರಿಕೆ ಇಳಿಕೆ ಹಾದಿಯಲ್ಲಿದ್ದ ಇಂಧನ ದರ ಇದೀಗ ಸ್ಥಿರತೆ ಕಂಡುಕೊಳ್ಳುವತ್ತ ಸಾಗಿದೆ. ಬುಧವಾರ ಯಾವುದೇ ನಗರಗಳಲ್ಲಿ ಪೆಟ್ರೋಲ್‌,...

ಭಾರತದಿಂದ ನಿರ್ಗಮಿಸುವುದಿಲ್ಲ, ಆದರೆ ಉದ್ಯಮ ವಿಸ್ತರಣೆ ಮಾಡುವುದಿಲ್ಲ: ಟೊಯೋಟಾ ಇಂಡಿಯಾ ಕಠಿಣ ನಿರ್ಧಾರ

ಬೆಂಗಳೂರು: ಕೇಂದ್ರ ಸರ್ಕಾರ ಜಾಗತಿಕ ಕಂಪನಿಗಳಿಗೆ ತೆರಿಗೆ ಹಾಕುತ್ತಿರುವ ರೀತಿ ಸಮರ್ಪಕವಾಗಿಲ್ಲ ಆರ್ಥಿಕತೆ ಕುಸಿದಿದೆ, ಆಟೋಮೊಬೈಲ್ ಮಾರಾಟ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರ ನಡುವೆ ಅತಿಯಾದ ತೆರಿಗೆಯಿಂದ ಕಂಪನಿಗೆ ನಷ್ಟವಾಗುತ್ತಿದೆ. ಈ ಎಲ್ಲ ವಿಷಯಗಳನ್ನು...

ದೇವಕಾರ್ಯ- ಪುತ್ತೂರಿಗರ ಆಫೀಸ್ ಬಾಗಿಲು ತಲುಪಲಿದೆ ಮನೆಯೂಟ

ಪುತ್ತೂರು: ಆಧುನಿಕತೆಯ ಸೋಗಿನಲ್ಲಿ ಇಂದು ದೇಸೀ ವಾತಾವರಣ ಕಾಣೆಯಗಿದೆ. ತಿನ್ನುವ ಆಹಾರದಲ್ಲೂ ನಮ್ಮತನ ಉಳಿಸಿಕೊಳ್ಳಲಾಗುತ್ತಿಲ್ಲ. ಆದರೆ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುವ ಮಂದಿ ಮನೆ ಊಟ ಮಿಸ್ ಮಾಡುವ ಪ್ರಮೇಯವಿಲ್ಲ.ದೇವಕಾರ್ಯ ಹೆಸರಿನ ಸಸ್ಯಹಾರಿ ಮನೆಆಹಾರ ಪೂರೈಕೆ...

ಧರ್ಮಸ್ಥಳ: NEXON ಎಲೆಕ್ಟ್ರಿಕಲ್ ಕಾರನ್ನು ಬಿಡುಗಡೆಗೊಳಿಸಿದ ಡಾ.ಡಿ ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಭಾರತದಲ್ಲಿ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ನೆಕ್ಸಾನ್ ನ ನೂತನ ಅವತರಣಿಕೆಯಾದ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಹಾಗೆಯೆ ಅತಿ...
- Advertisment -

Most Read

ಚಾಕುವಿನಿಂದ ಇರಿದು ಕೊಲೆಯತ್ನ !..- ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ ಯುವಕ

ಬೆಂಗಳೂರು:ಇಲ್ಲಿನ ಗಂಗೊಂಡನಹಳ್ಳಿಯ ಮಸೀದಿ ಬಳಿ ಯುವಕ ನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.ಮೃತನನ್ನು ಗಂಗೊಂಡನಹಳ್ಳಿ ನಿವಾಸಿ ವೆಲ್ಡಿಂಗ್ ಕೆಲಸ ಮಾಡುವ ಅಬ್ದುಲ್ ಸಾಹಿಲ್ (22) ಎಂದು ಗುರುತಿಸಲಾಗಿದೆ. ಆರಂಭದಲ್ಲಿ ನಾಲ್ಕೈದು...

ಮುಂಬೈನ ಧಾರಾವಿಯಲ್ಲೊಂದು ಭೀಕರ ಘಟನೆ- ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿದ ಐದು ವರ್ಷದ ಕಂದಮ್ಮ!..

ಮುಂಬೈ:ಇಲ್ಲಿನ ಧಾರಾವಿಯ ಘೋಶಿ ಶೆಲ್ಟರ್​ ಬಿಲ್ಡಿಂಗ್​ನಲ್ಲಿ ಲಿಫ್ಟ್​ ಬಳಸುವವೇಳೆ ಪೋಷಕರ ಅಜಾಗರೂಕತೆಯಿಂದಾಗಿ ಐದು ವರ್ಷದ ಪುಟ್ಟ ಬಾಲಕ ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂರು ಮಕ್ಕಳು ಆಟವಾಡುತ್ತಾ, ಗ್ರೌಂಡ್​ ಫ್ಲೋರ್​ನಿಂದ ನಾಲ್ಕನೇ...

30 ಅಡಿ ಆಳದ ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿದ ಮಂಗಳೂರಿನ ಮಹಿಳೆ:ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಮಂಗಳೂರು: ಇವತ್ತು ಮನುಷ್ಯ ಅಪಾಯದಲ್ಲಿ ಸಿಲುಕಿದ್ರೆ ಅವರ ರಕ್ಷಣೆಗೆ ಬರೋದಕ್ಕೆ ಜನ ಹಿಂದೆ ಮುಂದೆ ನೋಡ್ತಾರೆ. ಅಂತಹದ್ರಲ್ಲಿ ಪ್ರಾಣಿಗಳು ಪಕ್ಷಿಗಳು ಕಷ್ಟದಲ್ಲಿದೆ ಅಂದ್ರೆ ಅವುಗಳಿಗೆ ನೆರವಾಗುವವರು ಎಷ್ಟು ಮಂದಿ ಇರ್ತಾರೆ ಹೇಳಿ. ಅಂತಹದ್ರಲ್ಲಿ...

ಗುಡ್​ ಗರ್ಲ್ಸ್ ಆಗಿದ್ದಾರಂತೆ ರಾಗಿಣಿ ಮತ್ತು ಸಂಜನಾ!.. ನಿಟ್ಟುಸಿರು ಬಿಟ್ಟ ಜೈಲಿನ ಅಧಿಕಾರಿಗಳು

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದ ಆರೋಪಿಗಳಾಗಿ ಜೈಲು ಸೇರಿರುವ ರಾಗಿಣಿ ಮತ್ತು ಸಂಜನಾ ಎರಡು ತಿಂಗಳಿನಿಂದ ಜೈಲೂಟವನ್ನೇ ಸವಿಯುತ್ತಿದ್ದಾರೆ. ಈ ಹಿಂದೆ ನಟಿಯರು ಜೈಲಿನಲ್ಲಿ ಜಗಳವಾಡಿ ರಂಪ ಮಾಡುತ್ತಿದ್ದರು. ಈಗ ಇವರಿಬ್ಬರು ಆರ್ಟ್​...

error: Content is protected !!