Tuesday, June 23, 2026
Homeಉದ್ಯಮಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

- Advertisement -
- Advertisement -

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) 309 ಏರ್ ಟ್ರಾಫಿಕ್ ಕಂಟ್ರೋಲರ್ (ಜೂನಿಯರ್ ಎಕ್ಸಿಕ್ಯುಟಿವ್) ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಿದೆ. 

ಆನ್ ಲೈನ್ ನಲ್ಲಿ ಏ. 25ರಿಂದ ಮೇ 25ರವರೆಗೆ ಬಿ.ಎಸ್ಸಿ ಅಥವಾ ಬಿ. ಟೆಕ್, ಬಿಇ ಪದವೀಧರರು ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ಮತ್ತು ಇತರೆ ವಿವರಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಅರ್ಜಿದಾರರು aai.aero ವೆಬ್ ಸೈಟ್ ಅನ್ನು ಗಮನಿಸಬಹುದು. 

ಹುದ್ದೆಗಳ ವಿವರಗಳು: ಈ 309 ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆಗಳಲ್ಲಿ 125 ಮೀಸಲಾತಿ ರಹಿತ ವರ್ಗಕ್ಕೆ, 30 ಇಡಬ್ಲ್ಯುಎಸ್, 72 ಒಬಿಸಿ, 55 ಎಸ್‌ಸಿ ಮತ್ತು 27 ಎಸ್‌ಟಿ ವರ್ಗಕ್ಕೆ ಮೀಸಲಾಗಿದೆ. 

- Advertisement -

Latest News

error: Content is protected !!