Wednesday, June 3, 2026
Homeತಾಜಾ ಸುದ್ದಿವಿಹಾರಕ್ಕೆ ತೆರೆಳಿದ ಸಂದರ್ಭ ಕಾಡಾನೆ ದಾಳಿ; ವ್ಯಕ್ತಿಯೋರ್ವ ಬಲಿ 

ವಿಹಾರಕ್ಕೆ ತೆರೆಳಿದ ಸಂದರ್ಭ ಕಾಡಾನೆ ದಾಳಿ; ವ್ಯಕ್ತಿಯೋರ್ವ ಬಲಿ 

- Advertisement -
- Advertisement -

ಮಡಿಕೇರಿ: ಇಲ್ಲಿನ ಸಿದ್ಧಾಪುರದ ತೋಟದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯೋರ್ವನ ಕಾಡಾನೆ ದಾಳಿಗೆ ಸಿಲುಕಿ ಉಸಿರು ಚೆಲ್ಲಿರುವ ಘಟನೆ ವರದಿಯಾಗಿದೆ.

ಕಾಡಾನೆಯ ದಾಳಿಯಿಂದ ಮೃತಪಟ್ಟ ವ್ಯಕ್ತಿ ಚೆಲ್ಲಮೇಸ್ತ್ರಿ (55).

ಪಾಲಿಬೆಟ್ಟ ಸಮೀಪ ಟಾಟಾ ಕಾಫಿ ಕಂಪನಿಗೆ ಸೇರಿದ ಎಮ್ಮೆ ಗುಂಡಿ ಎಸ್ಟೇಟ್  ನಲ್ಲಿ ಇಂದು ಬೆಳ್ಳಂಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.

- Advertisement -

Latest News

error: Content is protected !!