Thursday, June 25, 2026
Homeಉದ್ಯಮಜೂನ್.‌15ರವರೆಗೆ ರಾಜ್ಯದಲ್ಲಿ  ಓಲಾ, ಉಬರ್‌, ಬೈಕ್‌, ಟ್ಯಾಕ್ಸಿ ಸೇವೆ ಮುಂದುವರಿಸಲು ಹೈಕೋರ್ಟ್ ನಿಂದ ಆದೇಶ 

ಜೂನ್.‌15ರವರೆಗೆ ರಾಜ್ಯದಲ್ಲಿ  ಓಲಾ, ಉಬರ್‌, ಬೈಕ್‌, ಟ್ಯಾಕ್ಸಿ ಸೇವೆ ಮುಂದುವರಿಸಲು ಹೈಕೋರ್ಟ್ ನಿಂದ ಆದೇಶ 

- Advertisement -
- Advertisement -

ಬೆಂಗಳೂರು: ಜೂನ್.‌15ರವರೆಗೆ ರಾಜ್ಯದಲ್ಲಿ ಓಲಾ, ಊಬರ್‌, ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್‌ ಆದೇಶ ಹೊರಡಿಸಿದೆ. 

ಉಬರ್‌ ಇಂಡಿಯಾ ಸಿಸ್ಟಮ್ಸ್‌ ಪ್ರೈ ಲಿ ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್‌ ಅವರ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿ, ಓಲಾ, ಉಬರ್‌ ಮತ್ತು ರ್ಯಾಪಿಡೋ ಬೈಕ್‌ ಟ್ಯಾಕ್ಸಿ ಸೇವೆಯನ್ನು ಜೂನ್.‌15ರವರೆಗೆ ಮುಂದುವರಿಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ. 

- Advertisement -

Latest News

error: Content is protected !!