Tuesday, May 21, 2024
Homeತಾಜಾ ಸುದ್ದಿಗುಜುರಿಗೆ ಹಾಕುವ ಬಿಎಂಟಿಸಿ ಬಸ್ ಖರೀದಿಗೆ 50 ಸಾವಿರ ಬೇಡಿಕೆ; ಬಸ್ ಖರೀದಿಗೆ ಮುಂದಾಯಿತು ವಾಯುವ್ಯ...

ಗುಜುರಿಗೆ ಹಾಕುವ ಬಿಎಂಟಿಸಿ ಬಸ್ ಖರೀದಿಗೆ 50 ಸಾವಿರ ಬೇಡಿಕೆ; ಬಸ್ ಖರೀದಿಗೆ ಮುಂದಾಯಿತು ವಾಯುವ್ಯ ಸಾರಿಗೆ

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಬಿಎಂಟಿಸಿ ಸಾರಿಗೆ ಸಂಸ್ಥೆಯು ಗುಜರಿಗೆ ಹಾಕಬೇಕಾದ ಬಿಎಂಟಿಸಿ ಬಸ್‌ಗಳನ್ನು ವಾಯವ್ಯ ಸಾರಿಗೆಗೆ ಮಾರಾಟ ಮಾಡಲು ನಿರ್ಧರಿಸಿದೆ. ಟೆಂಡರ್‌ಶೂರ್‌ನಂಥ ರಸ್ತೆಗಳಲ್ಲೇ ಓಡಾಡಲು ಯೋಗ್ಯವಿಲ್ಲದ, 9 ಲಕ್ಷ ಕಿ.ಮೀ. ಓಡಿದ ಬಸ್‌ಗಳನ್ನು ವಾಯುವ್ಯ ಸಾರಿಗೆಯು ಖರೀದಿಸುತ್ತಿದೆ. 

ಬಿಎಂಟಿಸಿ 9 ಲಕ್ಷ ಕಿ.ಮೀ ಓಡಿದ ಬಸ್‌ಗಳನ್ನು ಫಿಟ್ ಇಲ್ಲದ ಕಾರಣದಿಂದ ಗುಜುರಿಗೆ ಹಾಕಲು ನಿರ್ಧರಿಸಿತ್ತು. ಆದರೆ ಗುಜರಿಗೆ ಹಾಕುವ ಬದಲು ನಮಗೆ ಕೊಡಿ ನಾವು ಆ ಬಸ್‌ಗಳನ್ನು ರಿಪೇರಿ ಮಾಡಿಕೊಂಡು ಓಡಿಸಿಕೊಳ್ಳುತ್ತೇವೆ ಎಂದು ವಾಯವ್ಯ ಸಾರಿಗೆ ಕೇಳಿದೆ. 

ವಾಯವ್ಯ ಸಾರಿಗೆಯ ಬೇಡಿಕೆಯನ್ವಯ  ಬಿಎಂಟಿಸಿ, ಅಸ್ತಿ ಪಂಜರದಂತಾಗಿರುವ ಬಸ್‌ಗಳನ್ನು ಕೊಡಲು ಒಪ್ಪಿದ್ದು, ಒಂದು ಬಸ್‌ಗೆ 50 ಸಾವಿರ ಲೆಕ್ಕದಲ್ಲಿ ಸೇಲ್‌ಗೆ ಮುಂದಾಗಿದೆ.

- Advertisement -
spot_img

Latest News

error: Content is protected !!