Sunday, June 7, 2026
Homeಕರಾವಳಿಬೆಳ್ತಂಗಡಿ: ಕರಾಯ ಗ್ರಾಮದ ನಾಲ್ಕು ಕುಟುಂಬ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ

ಬೆಳ್ತಂಗಡಿ: ಕರಾಯ ಗ್ರಾಮದ ನಾಲ್ಕು ಕುಟುಂಬ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ

- Advertisement -
- Advertisement -

ಬೆಳ್ತಂಗಡಿ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಕರಾಯ ಗ್ರಾಮದ ಜನತಾ ಕಾಲೋನಿಯ ಎರಡು ಮನೆ ಬೀಳುವ ಅಪಾಯ ಸ್ಥಿತಿಯಲ್ಲಿದ್ದು ,ಅದರಿಂದ ಅದರ ಪಕ್ಕದ ಎರಡು ಮನೆಗೂ ಹಾನಿಯಾಗುವ ಸಾಧ್ಯತೆಗಳಿದ್ದು ಸ್ಥಳಕ್ಕೆ ಪುತ್ತೂರು ಎ.ಸಿ. ಯತೀಶ್‌ ಉಳ್ಳಾಲ್‌, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್.ಜೆ ಮತ್ತಿತರರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂಜಾಗ್ರತಾ ಕ್ರಮವಾಗಿ ನಾಲ್ಕು ಮನೆಯರನ್ನು ಕಿರಿಯ ಪ್ರಾಥಮಿಕ ಶಾಲೆ ಕಲ್ಲೇರಿಯಲ್ಲಿ ಜಿಲ್ಲಾಡಳಿತ ಮಾಡಿದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಮಳೆ ಕಡಿಮೆಯಾಗುವವರೆಗೂ ಆಶ್ರಯ ಪಡೆಯಲು ಸೂಚಿಸಿದ್ದು ಅಗತ್ಯವಿರುವ ದಿನನಿತ್ಯದ ಆಹಾರ ವ್ಯವಸ್ಥೆಯನ್ನು ಮಾಡಿದ್ದಾರೆ.

- Advertisement -

Latest News

error: Content is protected !!