Sunday, October 18, 2026
Homeತಾಜಾ ಸುದ್ದಿಬೆಳ್ತಂಗಡಿ: ಹತ್ತನೇ ತರಗತಿ ವಿದ್ಯಾರ್ಥಿಯ ಮೃತದೇಹ ಮನೆಪಕ್ಕದ ಕೆರೆಯಲ್ಲಿ ಪತ್ತೆ!..

ಬೆಳ್ತಂಗಡಿ: ಹತ್ತನೇ ತರಗತಿ ವಿದ್ಯಾರ್ಥಿಯ ಮೃತದೇಹ ಮನೆಪಕ್ಕದ ಕೆರೆಯಲ್ಲಿ ಪತ್ತೆ!..

- Advertisement -
- Advertisement -

ಬೆಳ್ತಂಗಡಿ:ಇಲ್ಲಿನ ಆರಂಬೋಡಿ ಗ್ರಾಮದ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬನ ಮೃತದೇಹ ಮನೆಪಕ್ಕದ ಕೆರೆಯಲ್ಲಿ ಪತ್ತೆಯಾಗಿದೆ. ಈ ಸಾವು ಸಂಶಯಾಸ್ಪದವಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮೃತ ಹುಡುಗನನ್ನು ಆರಂಬೋಡಿ ಗ್ರಾಮದ ಕುಡಿಯೇಲು ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರ ಸಮರ್ಥ್೧೬ ಎಂದು ಗುರುತಿಸಲಾಗಿದೆ.ಸಮರ್ಥ್ ಬುಕ್ ತಿದ್ದುಪಡಿ ಕೆಲಸಕ್ಕೆಂದು ಶಾಲೆಗೆ ಹೋದವನು ಮನೆಗೆ ಹಿಂತಿರುಗಿರಲಿಲ್ಲ. ಮನೆಯವರು ಗಾಬರಿಯಿಂದ ಹುಡುಕಾಟ ನಡೆಸಿದಾಗ ಮೃತದೇಹ ಮನೆಪಕ್ಕದ ಕೆರೆಯಲ್ಲಿ ಪತ್ತೆಯಾಗಿದೆ.

- Advertisement -

Latest News

error: Content is protected !!