Friday, March 29, 2024
Homeತಾಜಾ ಸುದ್ದಿಬೆಲೂರಿನ ರಾಷ್ಟ್ರೀಯ ಸ್ಮಾರಕ ಭಗ್ನ-ಕಾಳಿ ವಿಗ್ರಹವನ್ನು ಅರ್ಧಭಾಗಕ್ಕೆ ತುಂಡರಸಿದ ದುಷ್ಕರ್ಮಿಗಳು

ಬೆಲೂರಿನ ರಾಷ್ಟ್ರೀಯ ಸ್ಮಾರಕ ಭಗ್ನ-ಕಾಳಿ ವಿಗ್ರಹವನ್ನು ಅರ್ಧಭಾಗಕ್ಕೆ ತುಂಡರಸಿದ ದುಷ್ಕರ್ಮಿಗಳು

spot_img
- Advertisement -
- Advertisement -

ಬೆಲೂರು:ಇಲ್ಲಿನ ದೊಡ್ಡಗದ್ದವಳ್ಳಿಯಲ್ಲಿರುವ ಇತಿಹಾಸ ಪ್ರಸಿದ್ಧ ಮಹಾಲಕ್ಷ್ಮೀ ದೇವಾಲಯದ ಕಾಳಿ ವಿಗ್ರಹವನ್ನು ದುಷ್ಕರ್ಮಿಗಳು ಭಗ್ನಗೊಳಿಸಿರುವ ಘಟನೆ ವರದಿಯಾಗಿದೆ. ದುಷ್ಕರ್ಮಿಗಳು ರಾತ್ರಿ ದೇಗುಲದ ಮುಖ್ಯದ್ವಾರ ಒಡೆದು ಒಳನುಗ್ಗಿ ಪುರಾತನ ಕಾಳಿಯ ಮೂರ್ತಿಯನ್ನು ಅರ್ಧಭಾಗಕ್ಕೆ ತುಂಡರಸಿ ಹಾನಿ ಮಾಡಿದ್ದಾರೆ.

ಮೂರ್ತಿ ಸಂಪೂರ್ಣ ಹಾನಿಯಾಗಿದ್ದು ಈ ದೇವಾಲಯ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿತ್ತು. ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ. ಆದರೆ ದೇವಾಲಯದ ರಕ್ಷಣೆಯ ಕಾರ್ಯ ಸಮರ್ಪಕವಾಗಿ ನಿರ್ವಹಿಸದೇ ಇರುವ ಕಾರಣ ಘಟನೆ ನಡೆದಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ರಾಷ್ಟ್ರೀಯ ಸ್ಮಾರಕವೊಂದು ಈ ರೀತಿಯಾಗಿ ಭಗ್ನವಾಗಿರುವುದು ಖೇದಕರ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -
spot_img

Latest News

error: Content is protected !!