Saturday, May 18, 2024
Homeಕರಾವಳಿಕೇರಳದಲ್ಲಿ ರಾತ್ರಿ ಬೆಳಗಾಗುವಷ್ಟರಲ್ಲಿ ಸೂಪರ್ ಮಾಡೆಲ್ ಆದ ಬಲೂನ್ ಮಾರುವ ಹುಡ್ಗಿ

ಕೇರಳದಲ್ಲಿ ರಾತ್ರಿ ಬೆಳಗಾಗುವಷ್ಟರಲ್ಲಿ ಸೂಪರ್ ಮಾಡೆಲ್ ಆದ ಬಲೂನ್ ಮಾರುವ ಹುಡ್ಗಿ

spot_img
- Advertisement -
- Advertisement -

ಕೇರಳ: ಇಲ್ಲಿನ ಬೀದಿಗಳಲ್ಲಿ ಬಲೂನ್​ ಮಾರುತ್ತಿದ್ದ ಬಾಲಕಿಯೊಬ್ಬಳು ರಾತ್ರಿ ಬೆಳಗಾಗುವಷ್ಟರಲ್ಲಿ ​ಮಾಡೆಲ್ ಆಗಿದ್ದಾಳೆ. ಸದ್ಯ ಆಕೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಮೊನ್ನೆಯಷ್ಟೇ ಕೇರಳದ  ದಿನಗೂಲಿ ಕಾರ್ಮಿಕರೊಬ್ಬರು ಮಾಡೆಲ್‌ ಆಗಿ ಬದಲಾಗಿದ್ದ ಸುದ್ದಿಯನ್ನು ನೀವೆಲ್ಲಾ ಓದೇ ಇರ್ತೀರಾ. ಇದೀಗ ಕೇರಳದ ಬೀದಿಯಲ್ಲಿ ಬಲೂನ್​ ಮಾರುತ್ತಿದ್ದ ಬಾಲಕಿಯೊಬ್ಬಳು ಮಾಡೆಲ್​ ಫೋಟೋಶೂಟ್​ ಮೂಲಕ ರಾತ್ರಿ ಬೆಳಗಾಗುವಷ್ಟರಲ್ಲಿ ​ಸುದ್ದಿಯಾಗಿದ್ದಾಳೆ. ಇವಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

- Advertisement -
spot_img

Latest News

error: Content is protected !!