Saturday, April 27, 2024
Homeಕ್ರೀಡೆಬೆಂಗಳೂರಿನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಲವ್ ಬರ್ಡ್ಸ್: ಕೆ.ಎಲ್ ರಾಹುಲ್, ಆಥಿಯಾ ಶೆಟ್ಟಿ ಫೋಟೋಗಳು ವೈರಲ್ 

ಬೆಂಗಳೂರಿನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಲವ್ ಬರ್ಡ್ಸ್: ಕೆ.ಎಲ್ ರಾಹುಲ್, ಆಥಿಯಾ ಶೆಟ್ಟಿ ಫೋಟೋಗಳು ವೈರಲ್ 

spot_img
- Advertisement -
- Advertisement -

ಬೆಂಗಳೂರು: ಕುಡ್ಲದ ಕುವರ ಕ್ರಿಕೆಟ್ ತಾರೆ ಕೆ.ಎಲ್ ರಾಹುಲ್ ಹಾಗೂ ಬಾಲಿವುಡ್ ಬೆಡಗಿ ಆಥಿಯಾ ಶೆಟ್ಟಿ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎನ್ನುವುದು ಗುಟ್ಟಾಗೇನು ಉಳಿದಿಲ್ಲ. ಪದೇ ಪದೇ ಇಬ್ಬರು ಈ ಬಗ್ಗೆ ಸುಳಿವು ಕೊಡುತ್ತಲೇ ಇರುತ್ತಾರೆ.

ಇದೀಗ ಈ ಲವ್ ಬರ್ಡ್ಸ್ ಗಳು ಬೆಂಗಳೂರಿನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಕಂಪನಿಯೊಂದರ ಪ್ರಚಾರ ಕಾರ್ಯದ ನಿಮಿತ್ತ ಇಬ್ಬರು ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದರು. ಇಬ್ಬರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

- Advertisement -
spot_img

Latest News

error: Content is protected !!