Thursday, June 4, 2026
Homeತಾಜಾ ಸುದ್ದಿತಾತನಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ;  ರಾಹುಲ್ ಗಾಂಧಿಗೆ ವಿಡಿಯೋ ಹಾಗೂ ಪತ್ರದ ಮೂಲಕ ಮನವಿ...

ತಾತನಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ;  ರಾಹುಲ್ ಗಾಂಧಿಗೆ ವಿಡಿಯೋ ಹಾಗೂ ಪತ್ರದ ಮೂಲಕ ಮನವಿ ಮಾಡಿದ ಟಿ ಬಿ ಜಯಚಂದ್ರ ಮೊಮ್ಮಗಳು

- Advertisement -
- Advertisement -

ತುಮಕೂರು; ಶಿರಾ ಶಾಸಕ ಟಿಬಿ ಜಯಚಂದ್ರಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಅವರ ಮೊಮ್ಮಗಳು, ಪುತ್ರ ಸಂದೀಪ್ ಮಗಳು ಆರ್ನಾ ಸಂದೀಪ್ ರಾಹುಲ್ ಗಾಂಧಿಗೆ ಪತ್ರ ಹಾಗೂ ವಿಡಿಯೋ ಮೂಲಕ ನನ್ನ ತಾತನನ್ನು ಸಚಿವರನ್ನಾಗಿ ಮಾಡುವಂತೆ ಮನವಿ ಮಾಡಿದ್ದಾರೆ.  

ನನ್ನ ತಾತ ಮಿನಿಸ್ಟರ್ ಆಗದಿದ್ದಕ್ಕೆ ನನಗೆ ಬೇಜಾರಾಗಿದೆ.ಅವರು ಹಾರ್ಡ್ ವರ್ಕರ್,ಅವರಿಗೆ ಸಚಿವ ಸ್ಥಾನ ನೀಡಿ..ಜನರಿಗೆ ತುಂಬಾ ಪ್ರೀತಿ‌ ಕೊಟ್ಟು,ಸಹಾಯ ಮಾಡ್ತಾರೆ.ಎಂದು ಆರ್ನಾ ಮನವಿ ಮಾಡಿದ್ದಾಳೆ.

- Advertisement -

Latest News

error: Content is protected !!