Monday, June 8, 2026
Homeತಾಜಾ ಸುದ್ದಿ ಎದೆಯ ಮೇಲೆ ಅಪ್ಪು ಹಾಗೂ ಅವರ ಮಕ್ಕಳ ಹೆಸರುಗಳ ಟ್ಯಾಟೂ ಹಾಕಿಸಿಕೊಂಡ ರಾಘಣ್ಣ

 ಎದೆಯ ಮೇಲೆ ಅಪ್ಪು ಹಾಗೂ ಅವರ ಮಕ್ಕಳ ಹೆಸರುಗಳ ಟ್ಯಾಟೂ ಹಾಕಿಸಿಕೊಂಡ ರಾಘಣ್ಣ

- Advertisement -
- Advertisement -

ಬೆಂಗಳೂರು; ನಟ ರಾಘವೇಂದ್ರ ರಾಜ್ ಕುಮಾರ್ ಅವರು ಸಹೋದರ ಅಪ್ಪುವನ್ನು ಎಷ್ಟು ಪ್ರೀತಿಸ್ತಾರೆ ಅನ್ನೋದು ಎಲ್ಲರಿಗೂ ಗೊತ್ತೇ. ಎಲ್ಲಾ ವೇದಿಕೆಯಲ್ಲೂ ನೆನಪಿಸಿಕೊಳ್ಳುತ್ತಾರೆ. ಅಪ್ಪು ಮಕ್ಕಳಂದ್ರೂ ರಾಘಣ್ಣನಿಗೆ ಅಷ್ಟೇ ಪ್ರೀತಿ. ಇದೀಗ ರಾಘಣ್ಣ ತಮ್ಮ ಎದೆಯ ಮೇಲೆ ಅಪ್ಪು ಹಾಗೂ ಅವರ ಮಕ್ಕಳ ಟ್ಯಾಟೂ ಹಾಕಿಸಿದ್ದಾರೆ.

ಅಪ್ಪು ಎಂದು ಹಾಗೂ ಅವರ ಮಕ್ಕಳಾದ ವಂದಿತಾ ಧೃತಿ ಅವರ ನಿಕ್ ನೇಮ್ ಟೊಟೊ, ನುಕ್ಕಿ ಇದನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಅವರನ್ನು ಎಷ್ಟು ಪ್ರೀತಿಸ್ತೇನೆ ಅನ್ನೋದನ್ನು ತೋರಿಸಿದ್ದಾರೆ ರಾಘಣ್ಣ.

- Advertisement -

Latest News

error: Content is protected !!