Sunday, May 5, 2024
Homeಕರಾವಳಿಉಡುಪಿಕಾಪು: ಬೈಕ್‌ಗೆ ಡಿಕ್ಕಿಯಾದ ಆಂಬ್ಯುಲೆನ್ಸ್:‌ ಬೈಕ್‌ ಸವಾರ ಗಂಭೀರ

ಕಾಪು: ಬೈಕ್‌ಗೆ ಡಿಕ್ಕಿಯಾದ ಆಂಬ್ಯುಲೆನ್ಸ್:‌ ಬೈಕ್‌ ಸವಾರ ಗಂಭೀರ

spot_img
- Advertisement -
- Advertisement -

ಕಾಪು: ಆಂಬ್ಯುಲೆನ್ಸ್ ಬೈಕ್‌ಗೆ ಡಿಕ್ಕಿಯಾಗಿ ಬೈಕ್‌ ಸವಾರ ಗಂಭೀರ ಗಾಯಗೊಂಡ ಘಟನೆ ರಾ.ಹೆ.೬೬ರ ಕಾಪುವಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಉಚ್ಚಿಲ ನಿವಾಸಿ ರಿತೇಶ್‌ ದೇವಾಡಿಗ ಗಂಭೀರವಾಗಿ ಗಾಯಗೊಂಡವರು. ಸದ್ಯ ಇವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!