Friday, June 5, 2026
Homeತಾಜಾ ಸುದ್ದಿಪುತ್ತೂರು: ವಿದ್ಯುತ್‌ ತಂತಿ ತಗುಲಿ ಹೋರಿ ಸಾವು

ಪುತ್ತೂರು: ವಿದ್ಯುತ್‌ ತಂತಿ ತಗುಲಿ ಹೋರಿ ಸಾವು

- Advertisement -
- Advertisement -

ಪುತ್ತೂರು : ಇಲ್ಲಿನ ಬನ್ನೂರು ಡಂಪಿಂಗ್ ಯಾರ್ಡ್ ಬಳಿ ವಿದ್ಯುತ್ ತಂತಿ ತಗುಲಿ ಹೋರಿ ಸಾವಿಗೀಡಾದ ಘಟನೆ ನಡೆದಿದೆ.

ವಿದ್ಯುತ್ ತಂತಿಯ ಮೇಲೆ ಮರಬಿದ್ದ ಪರಿಣಾಮ ರಸ್ತೆಗೆ ವಾಲಿದ ವಿದ್ಯುತ್ ತಂತಿಗೆ ಹೋರಿ ಸ್ಪರ್ಶವಾಗಿದೆ. ಇದರಿಂದಾಗಿ ಹೋರಿ ಸ್ಥಳದಲ್ಲೇ ಸಾವನ್ನಪ್ಪಿದೆ.

- Advertisement -

Latest News

error: Content is protected !!