Friday, June 5, 2026
Homeಕರಾವಳಿಉಡುಪಿಉಡುಪಿ: ದೀಪ ಹಚ್ಚುವಾಗ ಸೀರೆಗೆ ಬೆಂಕಿ ತಗುಲಿ ವೃದ್ಧೆ ಸಾವು

ಉಡುಪಿ: ದೀಪ ಹಚ್ಚುವಾಗ ಸೀರೆಗೆ ಬೆಂಕಿ ತಗುಲಿ ವೃದ್ಧೆ ಸಾವು

- Advertisement -
- Advertisement -

ಉಡುಪಿ: ದೀಪ ಹಚ್ಚುತ್ತಿದ್ದ ವೇಳೆ ಬೆಂಕಿ ತಗುಲಿ ವೃದ್ಧೆ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಅಂಬಲಪಾಡಿಯ ರುಕ್ಮಿಣಿ ಎಂಬುವವರು ಮೃತಪಟ್ಟವರು.

ನೈಲಾನ್‌ ಸೀರೆ ಉಟ್ಟಿದ್ದ ವೃದ್ಧೆ ಅಗರಬತ್ತಿ ತೆಗೆಯಲು ಬಗ್ಗಿದಾಗ ಬೆಂಕಿ ಸೀರೆಗೆ ತಗುಲಿ ಮೈಗೆ ಹೊತ್ತಿಕೊಂಡಿದೆ. ತಕ್ಷಣ ಮಣಿಪಾಲದ ಆಸ್ಪತ್ರೆಗೆ ಸಾಗಿಸಲಾಯ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಸಾವನ್ನಪ್ಪಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!