Thursday, June 4, 2026
Homeಮನರಂಜನೆಬೀಚ್ ನೆನಪಾಗುತ್ತಿದೆ ಎಂದು ಬಿಕಿನಿ ಫೋಟೋ ಹಾಕಿದ ನಟಿ ಇಲಿಯಾನ

ಬೀಚ್ ನೆನಪಾಗುತ್ತಿದೆ ಎಂದು ಬಿಕಿನಿ ಫೋಟೋ ಹಾಕಿದ ನಟಿ ಇಲಿಯಾನ

- Advertisement -
- Advertisement -

ಮುಂಬೈ: ‘ಬರ್ಫಿ’ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ್ದ ಇಲಿಯಾನಾ, ಬಾಲಿವುಡ್ ನಲ್ಲಿ ಎಂಟ್ರಿ ನೀಡುವುದಕ್ಕೂ ಮುನ್ನ ದಕ್ಷಿಣ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿದ್ದರು. ಸದ್ಯ ಅವರು ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಲಾಕ್ ಆಗಿದ್ದು, ಶೂಟಿಂಗ್ ಇಲ್ಲದ ಕಾರಣ ಹೊರಗೆ ಹೋಗುವಂತಿಲ್ಲ. ಲಾಕ್ ಡೌನ್ ವಿದೇಶ ಸುತ್ತುವಿಕೆಗೂ ಬ್ರೇಕ್ ಹಾಕಿದೆ.

ಮನೆಯಲ್ಲಿರುವ ಇಲಿಯಾನಾ ಸಮುದ್ರ ತೀರವನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದಾಳೆ. ಹಾಗಾಗಿ ತನ್ನ ಹಳೆ ಬಿಕಿನಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಬಿಳಿ ಬಣ್ಣದ ಬಿಕಿನಿಯಲ್ಲಿ ಹಾಟ್ ಆಗಿ ಕಾಣುವ ಇಲಿಯಾನಾ ಫೋಟೋ ವೈರಲ್ ಆಗಿದೆ.

ಈ ಫೋಟೋಕ್ಕೆ ನಾನು ಬೀಚ್ ಮಿಸ್ ಮಾಡಿಕೊಳ್ತಿದ್ದೇನೆಂದು ಇಲಿಯಾನಾ ಶೀರ್ಷಿಕೆ ಕೂಡ ಹಾಕಿದ್ದಾಳೆ. ಐದು ಲಕ್ಷಕ್ಕೂ ಹೆಚ್ಚು ಮಂದಿ ಇಲಿಯಾನಾ ಫೋಟೋವನ್ನು ಲೈಕ್ ಮಾಡಿದ್ದಾರೆ.

View this post on Instagram

I miss the beach. ? @colstonjulian

A post shared by Ileana D'Cruz (@ileana_official) on

- Advertisement -

Latest News

error: Content is protected !!